ಹಾಲು ಕುಡಿಸುವ ಹಬ್ಬ

ವಿಶ್ವಗುರು ಬಸವೇಶ್ವರ ಟ್ರಸ್ಟ್ ವತಿಯಿಂದ, ಪಂಚಮಿ ನಿಮಿತ್ಯ ಹಾಲು ಕುಡಿಸುವ ಹಬ್ಬವನ್ನು ಕೊಪ್ಪಳದ ಕುಷ್ಟಗಿ ರಸ್ತೆಯ ಸಿದ್ಧೇಶ್ವರ ನಗರದಲ್ಲಿ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹನುಮೇಶ ಕಲ್ಮಂಗಿ, ಗವಿಸಿದ್ದಪ್ಪ ಪಲ್ಲೆದ, ಸಿದ್ದಲಿಂಗಪ್ಪ ಕೊಟ್ನೆಕಲ್, ಗದಿಗೆಪ್ಪ ಅಮಾತಿ, ಕಳಕಪ್ಪ ವಿವೇಕಿ, ಶರಣಪ್ಪ ಮಟ್ಟಿ, ಶಿವಕುಮಾರ ಕುಕನೂರ, ರಾಜೇಶ ಸಸಿಮಠ ಇನ್ನಿತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.basava

Leave a Reply