ಸ್ವಾತಂತ್ರ್ಯೋತ್ಸವ ನಿಮಿತ್ಯ ಪ್ರಬಂಧ ಸ್ಪರ್ಧೆ

indiaಕೊಪ್ಪಳ. ಮಹಾಮಾಯಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಶ್ರೀ ಅಭಿನವ ಟ್ಯುಟೋರಿಯಲ್ಸ್ ಕೊಪ್ಪಳ ಇವರಿಂದ ಸ್ವಾತಂತ್ರ್ಯೋತ್ಸವ ನಿಮಿತ್ಯ ಕಾಲೇಜು ವಿಧ್ಯಾರ್ಥಿಗಳಿಗಾಗಿ ” ಪ್ರಸಕ್ತ ದಿನಮಾನಗಳಲ್ಲಿ ಜಾಗತಿಕ ನಾಯಕತ್ವ ಮತ್ತು ಭಾರತ ”  ಮತ್ತು ಪ್ರೌಢ ಶಾಲಾ ವಿಧ್ಯಾರ್ಥಿಗಳಿಗಾಗಿ ” ನಿರ್ಮಾಣದಲ್ಲಿ ವಿಧ್ಯಾರ್ಥಿಗಳಬಲಿಷ್ಠ ಭಾರತ ಪಾತ್ರ ”ಎನ್ನುವ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ದಿನಾಂಕ 14-08-2016ರಂದು ಬೆಳಗ್ಗೆ 10-3೦ ಕ್ಕೆ ಶ್ರೀ ಅಭಿನವ ಟ್ಯುಟೋರಿಯಲ್ಸ್ , ನಂದಿನಗರ, ಕೊಪ್ಪಳದಲ್ಲಿ ಸಂಘಟಿಸಲಿದ್ದು, ಹೆಸರು ನೊಂದಾಯಿಸಲು 12-೦8-2016 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಶ್ರೀ ಅಭಿನವ ಪುಸ್ತಕಾಲಯ, ಸಾಲರ್ ಜಂಗ್ ರಸ್ತೆ, ಕೊಪ್ಪಳ ಬಸವರಾಜ ಜಿ. ಸಂಕನಗೌಡರ್ 9739262332 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Please follow and like us:
error