ಲಕ್ಷ್ಮೀ ಚಿತ್ರಮಂದಿರ ಫುಲ್‌ಹೈಟೆಕ್

 ಆ. 5 ರಂದು ಆರಂಭ.
ಕೊಪ್ಪಳ : ನಗರದ ಲಕ್ಷ್ಮೀ ಚಿತ್ರಮಂದಿರ ಮೊದಲ ಬಾರಿಗೆ ಹೈಟೆಕ್ ಒಳಗೊಂಡಿದ್ದು ಅತ್ಯಾಧುನಿಕ ವೆಚ್ಚದಲ್ಲಿ ನವೀಕರಣಗೊಂಡು ಆಧುನಿಕ ತಂತ್ರಜ್ಞಾನದೊಂದಿಗೆ  ದಿ.೫ ರಂದು ನಾಲ್ಕು ಶೋ ಗಳೊಂದಿಗೆ ಆರಂಭಗೊಳ್ಳುತ್ತಿದೆ.ಈ ಚಿತ್ರಮಂದಿರದಲ್ಲಿ ಸಂಪೂರ್ಣ ಹವಾ ನಿಯಂತ್ರಿತ, ಕುಷನ್ ಆಸನಗಳು,೭.೧ ಡಿಜಿಟಲ್ ಡಿಟಿಎಸ್ ಸೌಂಡ್, ೭೦ಎಮ್,ಎಮ್ ಸಿಲ್ವರ್ ಪರದೆ, ಹಾಗೂ ಕಲರ್ ಪುಲ್ ವಿವಿಧ ವಿದ್ಯುತ್ ದೀಪಗಳು ಸೇರಿದಂತೆ ಇತರ ಮನೋರಂಜನೆ ನೀಡುವ ರೀತಿಯಲ್ಲಿ ಚಿತ್ರಮಂದಿರವನ್ನು ಆಧುನೀಕರಣಗೊಳಿಸಲಾಗಿದೆ ಎಂದು ಚಿತ್ರಮಂದಿರ ಮಾಲೀಕರಾದ ವಿರೇಶ ಮಹಾಂತಯ್ಯನಮಠ  ತಿಳಿಸಿದ್ದಾರೆ.ಹೀಗಾಗಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಚಿತ್ರ ವೀಕ್ಷಿಸುವಂತೆ ತಿಳಿಸಿದ್ದಾರೆ. ddddd

Leave a Reply