ಮಕ್ಕಳ ಉಚಿತ ವೈದ್ಯೆಕೀಯ ತಪಸಾಣ ಶಿಬಿರ

?????????????

ಕೊಪ್ಪಳ-೦4. ನಗರದ ಕ್ಷೇತ್ರಶಿಕ್ಷಣಾಧಿಕಾರಿಗಳ ಭವನದಲ್ಲಿ ಏರ್ಪಡಿಸದ ಸರ್ವಶಿಕ್ಷಣ ಅಭಿಯಾನ ಹಾಗು ಸಮನ್ವಯ ಶಿಕ್ಷಣ ಶಿರ್ಷಕೆ ಅಡಿಯಲ್ಲಿ 2016-17 ನೇ ಸಾಲಿನ ಕೊಪ್ಪಳ ತಾಲೂಕ ಮಟ್ಟದ ಅಂಗವಿಕಲ ಮಕ್ಕಳ ಉಚಿತ ವೈದ್ಯೆಕೀಯ ತಪಸಾಣ ಶಿಬಿರದಲ್ಲಿ ಮಾತನಾಡಿದ ಶಾಸಕ ಕ.ರಾಘವೇಂದ್ರ ಹಿಟ್ನಾಳರವರು ತಮ್ಮ ಮಕ್ಕಳು ವಿಕಲಚೇತನಾರಾಗಿ ಹುಟ್ಟಿರುವ ಬಗ್ಗೆ ಯಾವುದೇ ತಂದೆ ತಾಯಿಗಳು

?????????????

ಅತಂಕ ಸಿಲುಕಬಾರದು ಸರಕಾರವು ತಮ್ಮ ಜೊತಗೆ ಕೈ ಜೊಡಿಸಿದ್ದು ಪ್ರತಿ ವರ್ಷ 1 ರಿಂದ 10ನೇ ತರಗತಿಯ 650 ಬುದ್ದಿಮಾಂಧ್ಯಾ ಹಾಗು ಅಂಗವಿಕಲ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಅನುಧಾನ ಸರಕಾರ ನೀಡುತ್ತಿದ್ದು ಅವರ ಆರೋಗ್ಯಕಾಗಿ ಇಂತ ಉಚಿತ ವೈದ್ಯಕೀಯ ತಪಾಸಣ ಶಿಬರಗಳನ್ನು ಏರ್ಪಡಿಸಲಾಗುತ್ತಿದೆ ಪ್ರತಿ ವಾರ ಮಕ್ಕಳ ಫಿಜಿಯೋಥರಫಿ ಏರ್ಪಡಸಲಾಗುವುದು ಮಕ್ಕಳಗೆ ಸಲಕರಣೆಗಳನ್ನು ಉಚಿತವಾಗಿ ನೀಡಲಾಗವುದು ವಿಕಲಚೇತನಾ ಮಕ್ಕಳಲ್ಲಿ ವೀಶೆಷ ಶಕ್ತಿಯು ಆ ಸೃಷ್ಟಿಕರ್ತನ್ನು ಕೊಡಮಾಡಿರುತ್ತಾನೆ. ಪ್ರತಿಯೊಬ್ಬ ಪಾಲಕರು ಮಕ್ಕಳಲ್ಲಿರುವ ಅಸಾದಾರಣ ಪ್ರತೆಭೆಯನ್ನು ಸಮಾಜಕ್ಕೆ ಕೊಡಮಾಡಬೇಕು ಅವರು ಅಂಗವಿಕಲರಾಗಿದ್ದಾರೆಂದು ಚಿಂತೆಸೆದೆ ಆ ಮಕ್ಕಳಗಿ ಸ್ಪೊರ್ತಿಯಾಗಿ ನಲೆ ನಿಲ್ಲ್‌ಬೇಕೆಂದು ಶಾಸಕ ಕೆ ರಾಘವೇಂದ್ರ ಹಿಟ್ನಾಳ ಕರೆ ನೀಡಿದ್ದರು. ಈ ಸಂದರ್ಭದಲ್ಲಿ ನಗರಸಭೆ ಆಧ್ಯಕ್ಷರಾದ ಮಹಿಂದ್ರ ಚೊಪ್ರಾ, ಅಮ್ಜದ್ ಪಟೇ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ, ಮನೋವಿಜ್ಞಾನ ಸಂಸ್ಥೆಯ ಡಾ|| ಜಯಶ್ರೀ, ಡಯಟ್ ಪ್ರಾಂಶುಪಾಲರು ಪರಮೇಶ್ವರಪ್ಪ, ಶರಣಪ್ಪ ಗೌರಿಪುರ, ಸುರೇಶ ಅರಕೇರಿ, ಅಂಬಣ್ಣ ರಾಥೋಡ್, ಮುಕಂಧರಾವ್ ದೇಸಾಯಿ, ಶರಣಗೌಡ ಪಾಟೀಲ್, ಕೃಷ್ಣ ಮೊಹನ್, ವಕ್ತಾರ ಅಕ್ಬರ್ ಪಾಷ ಪಲ್ಟನ್ ಉಪಸ್ತಿತರಿದ್ದರು.

Please follow and like us:
error