ಕೊಪ್ಪಳದ ಡಿಜಿಟಲ್ ಪಾಯಿಂಟ್ ನಲ್ಲಿ ಕಳ್ಳತನ.

ಕೊಪ್ಪಳ-ಜು.29 : ಕೊಪ್ಪಳದ ಗಂಜ್ ಸರ್ಕಲ್ ಬಳಿಯಿರುವ ಡಿಜಿಟಲ್ ಪಾಯಿಂಟ್ ಅಂಗಡಿಯಲ್ಲಿ ನಿನ್ನೆ ತಡರಾತ್ರಿ ಅಂಗಡಿ ಬೀಗ ಮುರಿದು  43 ಮೊಬೈಲ್ ,ಎರಡು ಲ್ಯಾಪಟಾಪ್ ದೋಚಿದ ಕಳ್ಳರು. ಸುಮಾರು ೫ ಲಕ್ಷ ಮೌಲ್ಯದ ವಸ್ತುಗಳ ಕಳ್ಳತನ . ಅನೀಲ್ ಚೋಪ್ರಾ ಎಂಬುವರಿಗೆ ಸೇರಿದ ಕಂಪ್ಯೂಟರ್ & ಮೊಬೈಲ್ ಅಂಗಡಿ. pointನಗರದಲ್ಲಿ ಸರಣಿ ಕಳ್ಳತನ ನಡೆಯುತ್ತಿದ್ದರೂ ಕಳ್ಳರನ್ನ ಪತ್ತೆ ಹಚ್ಚದ ಪೊಲೀಸರು.

Please follow and like us:
error