ಕೊಪ್ಪಳ 3 ಸಾವಿರ ದಾಟಿದ ಕರೋನಾ ಸೋಂಕಿತರ ಸಂಖ್ಯೆ

Koppal ಜಿಲ್ಲೆಯಲ್ಲಿ ಮುಂದುವರೆದ ಕರೋನಾ ಹಾವಳಿಯಿಂದಾಗಿ ಕರೋನಾ ಸೋಂಕಿತರ ಸಂಖ್ಯೆ 3 ಸಾವಿರ ದಾಟಿದೆ.

ಇಂದು ೧೬೭ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ.ಇಬ್ಬರು ಸಾವನ್ನಪ್ಪಿದ್ದಾರೆ. , ಜಿಲ್ಲೆಯಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ ೭೩ಕ್ಕೆ ಏರಿಕೆಯಾಗಿದೆ.ಇಂದು ೪೭ ಜನ ಡಿಸ್ಚಾರ್ಜ ಇದುವರೆಗೆ ೧೯೦೭ ಜನ ಡಿಸ್ಚಾರ್ಜ ಆಗಿದ್ದಾರೆ. ೭೫೫ ಜನ ಹೋಂ ಐಸೋಲೇಷನ್ ನಲ್ಲಿದ್ದಾರೆ. ಗಂಗಾವತಿ ತಾಲ್ಲೂಕಿನಲ್ಲಿ ೭೮, ಕೊಪ್ಪಳ ತಾಲೂಕಿನಲ್ಲಿ‌ ೪೬, ಕುಷ್ಟಗಿ ೩೦, ಯಲಬುರ್ಗಾ ೧೦ ಪ್ರಕರಣಗಳು ವರದಿಯಾಗಿವೆ. ಇನ್ನೂ ೨೬೭೧ ರಿಜಲ್ಟ್ ಬಾಕಿ ಇವೆ ಎಂದು ಜಿಲ್ಲಾಧಿಕಾರಿ ಎಸ್ ವಿಕಾಸ್ ಕಿಶೋರ್ ಹೇಳಿದ್ದಾರೆ

Please follow and like us:
error