ಕೊಪ್ಪಳ 149 ಗ್ರಾಮ ಪಂಚಾಯತ್ ಗಳ ಮತ ಎಣಿಕೆ ಆರಂಭ

ಕೊಪ್ಪಳ : ಗ್ರಾ.ಪಂ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ‌.149 ಗ್ರಾಮ ಪಂಚಾಯತ್ ಗಳ ಮತ ಎಣಿಕೆ ಆರಂಭವಾಗಿವೆ.ಜಿಲ್ಲೆಯಲ್ಲಿ ೭ ಮತ ಎಣಿಕಾ ಕೇಂದ್ರಗಳು

ಕೊಪ್ಪಳ ಜಿಲ್ಲೆಯಲ್ಲಿ 8 ಗಂಟೆಯಿಂದ ಮತ ಎಣಿಕೆ ಆರಂಭ. ಮತ ಎಣಿಕೆ ಕೇಂದ್ರಕ್ಕೆ ಒಳಗೆ ಹೋಗಲು ನೂಕುನುಗ್ಗಲು ಉಂಟಾಗಿದೆ. ಅಭ್ಯರ್ಥಿಗಳ ಮತ ಎಣಿಕೆ ಏಜೆಂಟರು ಸಾಮಾಜಿಕ ಅಂತರ ಮರೆತು ಭಾಗವಹಿಸಿದ್ದಾರೆ. ಕೊಪ್ಪಳ ಗವಿಸಿದ್ದೇಶ್ವರ ಹೈಸ್ಕೂಲು ಆವರಣದಲ್ಲೂ ನೂಕುನುಗ್ಗಲು

ಮತ ಎಣಿಕೆ ಕೇಂದ್ರದ ಮುಂದೆ ಸಾವಿರಾರು ಜನರ ಜಮಾವಣೆ.ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುವಂತಾಗಿದೆ

.

Please follow and like us:
error