ಕೊಪ್ಪಳ ೬೯ ಪ್ರಕರಣಗಳು ಎಲ್ಲಿ ? ಎಷ್ಟು ?

ಕೊಪ್ಪಳ : ಜಿಲ್ಲೆಯಲ್ಲಿ ಇಂದು ೬೯ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ೫೧೫ ಪ್ರಕರಣಗಳು ವರದಿಯಾದಂತಾಗಿದೆ. ಕೊಪ್ಪಳ ತಾಲೂಕ ೨೨
ಯಲಬುರ್ಗಾ ತಾಲೂಕಿನ ಲ್ಲಿ ೧೯
ಗಂಗಾವತಿ ತಾಲೂಕಿನಲ್ಲಿ ೧೫
ಕುಷ್ಟಗಿ ತಾಲೂಕಿನಲ್ಲಿ ೧೩ಪ್ರಕರಣಗಳು ವರದಿಯಾಗಿವೆ.

Please follow and like us:
error