ಕೊಪ್ಪಳ ೨೦೧ ಪಾಜಿಟಿವ್ , ಐವರ ಸಾವು

Koppal ಜಿಲ್ಲೆಯಲ್ಲಿ ಕರೋನಾ ಹಾವಳಿ ಮುಂದುವರೆದಿದೆ. ಇಂದು ೨೦೧ ಪಾಜಿಟಿವ್ ಪ್ರಕರಣಗಳು ವರದಿ, ಐವರು ಸಾವನ್ನಪ್ಪಿದ್ದಾರೆ. ಒಟ್ಟು ಪಾಜಿಟಿವ್ ಪ್ರಕರಣಗಳ ಸಂಖ್ಯೆ ೨೮೧೨ಕ್ಕೆ ಏರಿಕೆಯಾಗಿದೆ.ಸಾವನ್ನಪ್ಪಿದವರ ಸಂಖ್ಯೆ ೫೮ಕ್ಕೆ ಏರಿಕೆ. ಗಂಗಾವತಿ ೧೧೩, ಕೊಪ್ಪಳ ೬೧, ಕುಷ್ಟಗಿ ೨೨ ಹಾಗೂ ಯಲಬುರ್ಗಾ ೫ ಪ್ರಕರಣಗಳು..ಒಟ್ಟು ಡಿಸ್ಚಾರ್ಜ ಆದವರು ೧೩೬೨. ಹೋಂ ಐಸೋಲೇಷನ್ ನಲ್ಲಿ ೯೯೩ ಜನ ಇನ್ನೂ ೨೪೦೬ ಜನರ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಎಸ್ ವಿಕಾಸ್ ಕಿಶೋರ್ ಹೇಳಿಕೆ

Please follow and like us:
error