ಕೊಪ್ಪಳ ೧೫೬ ಪಾಜಿಟಿವ್ , ಮೂವರ ಸಾವು

ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಏರಿಕಡಯಾಗುತ್ತಲೇ ಇದೆ. ಇಂದು ೧೫೬ ಜನರಿಗೆ ಪಾಜಿಟಿವ್ ದೃಡವಾಗಿದೆ ಇದರೊಂದಿಗೆ ಪಾಜಿಟಿವ್ ಸೋಂಕಿತರ ಸಂಖ್ಯೆ ೫೫೫೭ಕ್ಕೆ ಏರಿಕೆಯಾಗಿದೆ. ಗಂಗಾವತಿ ೫೬, ಕೊಪ್ಪಳ ೫೯, ಕುಷ್ಟಗಿ ೨೪ ಹಾಗೂ‌ ಯಲಬುರ್ಗಾದಲ್ಲಿ ೧೭ ಪ್ರಕರಣಗಳು ವರದಿಯಾಗಿವೆ. ಇಂದು ಮೂವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವನ್ನಪ್ಪಿದವರ ಸಂಖ್ಯೆ ೧೨೯ಕ್ಕೆ ಏರಿಕೆಯಾಗಿದೆ. ಇಂದು ೧೨೭ ಜನರನ್ನು ಡಿಸ್ಚಾರ್ಜ ಮಾಡಲಾಗಿದ್ದು ಒಟ್ಟು ಡಿಸ್ಚಾರ್ಜ ಆದವರ ಸಂಖ್ಯೆ ೩೯೭೧ಕ್ಕೆ ಏರಿದೆ. ಹೋಮ್ ಐಸೋಲೇಷನ್ ನಲ್ಲಿ ೧೨೩೪ ಜನರಿದ್ದಾರೆ ಎಂದು ಡಿಸಿ ಎಸ್.ವಿಕಾಸ್ ಕಿಶೋರ್ ತಿಳಿಸಿದ್ದಾರೆ

Please follow and like us:
error