ಕೊಪ್ಪಳ ೧೪ ಪಾಜಿಟಿವ್ : ೯ ಜನ ಡಿಸ್ಚಾರ್ಜ

ಕೊಪ್ಪಳ : ಜಿಲ್ಲೆಯಲ್ಲಿ ಇಂದು ವರದಿಯಾದ ಪಾಜಿಟಿವ್ ಪ್ರಕರಣಗಳ ಸಂಖ್ಯೆ ೧೪ ಮತ್ತು ೯ ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ ಇಂದು ಕುಷ್ಟಗಿ ತಾಲ್ಲೂಕಿನಲ್ಲಿ ೮, ಗಂಗಾವತಿ ತಾಲ್ಲೂಕಿನಲ್ಲಿ ೫ ಮತ್ತು ಯಲೆ ತಾಲೂಕಿನಲ್ಲಿ ೧ ಪ್ರಕರಣ ವರದಿಯಾಗಿದೆ.

ಒಟ್ಟು ಕರೋನಾ ಸೋಂಕಿತ ರ ಸಂಖ್ಯೆ 586ಕ್ಕೆ ಏರಿಕೆ ಇಂದು ೯ಜನ ಡಿಸ್ಚಾರ್ಜ, ಇದುವರೆಗೆ ಗುಣ ಮುಖರಾದವರು ೩೩೭ ಜನ, ಕರೋನಾದಿಂದ ಸಾವನ್ನಪ್ಪಿದವರು ೧೨ ಜನ

Please follow and like us:
error