ಕೊಪ್ಪಳ ಜಿಲ್ಲೆ 2 ಸಾವಿರ ದಾಟಿದ ಪಾಜಿಟಿವ್ ಪ್ರಕರಣಗಳು : ಇಂದು ೧೬೩ ಪಾಜಿಟಿವ್, ೩ ಸಾವು

ಕನ್ನಡನೆಟ್ ನ್ಯೂಸ್ : ಇಂದು ಕೊಪ್ಪಳ ಜಿಲ್ಲೆಯಲ್ಲಿ ೧೬೩ ಪಾಜಿಟಿವ್ ಪ್ರಕರಣಗಳು ಬರುವುದರೊಂದಿಗೆ ಒಟ್ಟು ಪಾಜಿಟಿವ್ ಪ್ರಕರಣಗಳ ಸಂಖ್ಯೆ ೨ ಸಾವಿರ ದಾಟಿದೆ. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು ೨೦೩೩ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಇಂದು ಮೂರು ಜನ ಸಾವನ್ನಪ್ಪಿದ್ದಾರೆ. ೭೦ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಆಸ್ಪತ್ರೆಯಿಂದ ಬಿಡುಗಡೆಯಾದ ವರ ಸಂಖ್ಯೆ ೧೦೬೦ ಆದರೆ ಸಾವನ್ನಪ್ಪಿದವರ ಸಂಖ್ಯೆ ೩೯ಕ್ಕೆ ಏರಿದೆ. ಒಟ್ಟು ೫೪೨ ಜನ ಹೋಮ್ ಐಸೋಲೇಷನ್ ನಲ್ಲಿದ್ದಾರೆ. ೧೭೦೨ ಜನರ ವರದಿ ಬರವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಎಸ್.ವಿಶಾಲ್ ಕಿಶೋರ್ ತಿಳಿಸಿದ್ದಾರೆ. ಗಂಗಾವತಿ ತಾಲೂಕಿನ ಲ್ಲಿ ೭೧, ಕೊಪ್ಪಳ ತಾಲೂಕಿನಲ್ಲಿ ೭೮, ಕುಷ್ಟಗಿ ೧೦, ಯಲಬುರ್ಗಾ ೪

Please follow and like us:
error