fbpx

ಕೊಪ್ಪಳ ಜಿಲ್ಲೆ ೪೦ ಪ್ರಕರಣಗಳು : ಎಲ್ಲಿ ? ಎಷ್ಟು?

ಕೊಪ್ಪಳ : ಜಿಲ್ಲೆಯಲ್ಲಿ ಇಂದು ೪೦ ಪಾಜೀಟವ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಅತೀ ಹೆಚ್ಚು ಪ್ರಕರಣಗಳು ಗಂಗಾವತಿ ತಾಲ್ಲೂಕಿನಲ್ಲಿ ಯೇ ವರದಿಯಾಗುವೆ. ಎರಡನೇ ಸ್ಥಾನದಲ್ಲಿ ಯಲಬುರ್ಗಾ ತಾಲೂಕು ಇದೆ. ಗಂಗಾವತಿ ೨೩ ಯಲಬುರ್ಗಾ ೧೦, ಕುಷ್ಟಗಿ ೫, ಕೊಪ್ಪಳ ೨

Please follow and like us:
error
error: Content is protected !!