ಕೊಪ್ಪಳ ಜಿಲ್ಲೆ : ೨೪೫ ಪಾಜಿಟಿವ್, ೫ ಸಾವು,೧೮೯ ಡಿಸ್ಚಾರ್ಜ

ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ತನ್ನ ಹಾವಳಿಯನ್ನು ಮುಂದುವರೆಸಿದೆ. ಇಂದೂ ಸಹ ಐವರು ಸಾವನ್ನಪ್ಪಿದ್ದು ೨೪೫ ಜನರಿಗೆ ಪಾಜಿಟಿವ್ ಬಂದಿದೆ.

ಜಿಲ್ಲೆಯಲ್ಲಿ ಪಾಜಿಟಿವ್ ಪ್ರಕರಣಗಳ ಸಂಖ್ಯೆ ೪೭೪೩ಕ್ಕೆ ಏರಿಕೆಯಾಗಿದೆ. ಗಂಗಾವತಿ ತಾಲ್ಲೂಕಿನಲ್ಲಿ ೧೧೬, ಕೊಪ್ಪಳ ತಾಲೂಕಿನಲ್ಲಿ ೮೨, ಕುಷ್ಟಗಿ ತಾಲ್ಲೂಕಿನ ಲ್ಲಿ ೨೨ ಹಾಗೂ ಯಲಬುರ್ಗಾ ದಲ್ಲಿ ೨೫ ಪ್ರಕರಣಗಳು ವರದಿಯಾಗಿವೆ. ೧೮೯ ಜನರು ಇಂದು ಡಿಸ್ಚಾರ್ಜ ಆಗಿದ್ದು ಒಟ್ಟು ಡಿಸ್ಚಾರ್ಜ ಆದವರ ಸಂಖ್ಯೆ ೩೪೫೬ ಕ್ಕೆ ಏರಿಕೆಯಾಗಿದೆ.

Please follow and like us:
error