ಕೊಪ್ಪಳ ಜಿಲ್ಲೆ ೨೩೯ ಪಾಜಿಟಿವ್, ೫ ಸಾವು,೨೨೧ ಡಿಸ್ಚಾರ್ಜ

ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ತನ್ನ ಹಾವಳಿ ಮುಂದುವರೆಸಿದೆ. ಇಂದು ೨೩೯ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಗಂಗಾವತಿ ತಾಲ್ಲೂಕಿನಲ್ಲಿ೧೧೩, ಕೊಪ್ಪಳ ೬೮, ಕುಷ್ಟಗಿ ೩೩ ಹಾಗೂ ಯಲಬುರ್ಗಾ ತಾಲ್ಲೂಕಿನ ಲ್ಲಿ ೨೫ ಪ್ರಕರಣಗಳು ವರದಿಯಾಗಿವೆ. ಒಟ್ಟು ೪೪೯೮ ಪ್ರಕರಣಗಳು ವರದಿಯಾದಂತಾಗಿದೆ. ಇಂದು ೨೨೧ ಜನರನ್ನು ಡಿಸ್ಚಾರ್ಜ ಮಾಡಲಾಗಿದೆ ಒಟ್ಟು ೩೨೬೭ ಡಿಸ್ಚಾರ್ಜ ಮಾಡಿದಂತಾಗಿದೆ. ಇಂದು ಐವರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ೧೦೪ಕ್ಕೆ ಏರಿಕೆಯಾಗಿದೆ. ಇನ್ನೂ ೧೫೦೫ ಜನರ ವರ್ಇ ಬರುವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಎಸ್ ವಿಕಾಸ್ ಕಿಶೋರ್ ಹೇಳಿದ್ದಾರೆ.

Please follow and like us:
error