fbpx

ಕೊಪ್ಪಳ ಜಿಲ್ಲೆಯಲ್ಲಿ ೫೦ ಪಾಜಿಟಿವ್ : ೪೫ ಜನ ಡಿಸ್ಚಾರ್ಜ

ಕೊಪ್ಪಳ :

Koppal ಕೊಪ್ಪಳ ಜಿಲ್ಲೆಯಲ್ಲಿ ಮುಂದುವರೆದ ಕರೋನಾ ಹಾವಳಿ ಮುಂದುವರಿದಿದೆ. ಇಂದು ಒಟ್ಟು ೫೦ ಪ್ರಕರಣಗಳು ಪತ್ತೆಯಾಗಿವೆ.ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ ೧೦೯೬ಕ್ಕೆ ಏರಿಕೆಯಾಗಿದೆ. ಇಂದು ೪೫ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

೬೮೯ ಜನ ಇದುವರೆಗೆ ಗುಣಮುಖ ರಾಗಿದ್ದಾರೆ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ೨೪ಕ್ಕೆ ಏರಿಕೆಯಾಗಿದೆ. ಇನ್ನೂ ೯೧೪ ಜನರ ಟೆಸ್ಟ್ ರಿಜಲ್ಟ್ ಬಾಕಿ ಇದೆ. ಗಂಗಾವತಿ ತಾಲ್ಲೂಕಿನಲ್ಲಿ ೩೦, ಕೊಪ್ಪಳ ತಾಲೂಕಿನಲ್ಲಿ ೭, ಕುಷ್ಟಗಿ ತಾಲ್ಲೂಕಿನಲ್ಲಿ ೭ ಹಾಗೂ ಯಲಬುರ್ಗಾ ತಾಲ್ಲೂಕಿನ ಲ್ಲಿ ೬ ಪ್ರಕರಣಗಳು ಪತ್ತೆಯಾಗಿವೆ.

Please follow and like us:
error
error: Content is protected !!