ಕೊಪ್ಪಳ ಜಿಲ್ಲೆಯಲ್ಲಿ  15 ಪಾಜಿಟಿವ್ ಪ್ರಕಣಗಳು : ೩೬ ಜನ ಡಿಸ್ಚಾರ್ಜ !

Kannadanet News ಕೊಪ್ಪಳ :  ಜಿಲ್ಲೆಯಲ್ಲಿ  ಕೊಪ್ಪಳ ಜಿಲ್ಲೆಯಲ್ಲಿ 15 ಪಾಜಿಟಿವ್ ಪ್ರಕಣಗಳು ವರದಿಯಾಗಿವೆ‌ ೩೬ ಜನ ಡಿಸ್ಚಾರ್ಜ ಮಾಡಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಮುಂದುವರೆದ ಕರೋನಾ. ಇಂದು ಸಹ 15 ಕೋವಿಡ್-19 ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪಾಜಿಟಿವ್ ಪ್ರಕರಣಗಳ ಸಂಖ್ಯೆ 446 ಕ್ಕೆ ಏರಿಕೆಯಾಗಿದೆ.  34 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇದುವರೆಗೂ ಜಿಲ್ಲೆಯಲ್ಲಿ 282 ಸೋಂಕಿತರು ಗುಣಮುಖರಾಗಿದ್ದಾರೆ . ಜಿಲ್ಲೆಯಲ್ಲಿ ಕೊವಿಡ್ ನಿಂದ ಇದುವರೆಗೆ 10 ಸಾವನ್ನಪಿದ್ದಾರೆ. ಇನ್ನು 164 ಜನರಿಗೆ ಜಿಲ್ಲೆಯ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ವಿಕಾಶ ಕಿಶೋರ್ ಮಾಹಿತಿ

Please follow and like us:
error