ಕೊಪ್ಪಳ ಜಿಲ್ಲೆಯಲ್ಲಿಂದು 484 ಪಾಜಿಟಿವ್ , ನಾಲ್ವರ ಸಾವು,೧೩೦ ಡಿಸ್ಚಾರ್ಜ್

ಕನ್ನಡನೆಟ್ ಕೊಪ್ಪಳ : ಜಿಲ್ಲೆಯಲ್ಲಿಂದು ಕರೋನಾ ಅಟ್ಟಹಾಸ ಮೆರೆದಿದೆ. ಜಿಲ್ಲೆಯಲ್ಲಿ ಇಂದು ೪೮೪ ಪಾಜಿಟಿವ್ ಪ್ರಕರಣಗಳು ವರದಿಯಾದರೆ ೪ ಜನ ಸಾವನ್ನಪ್ಪಿದ್ದಾರೆ. ೧೩೦ ಜನ ಡಿಸ್ಚಾರ್ಜ ಆಗಿದ್ದಾರೆ. ಗಂಗಾವತಿ ೨೨೧, ಕೊಪ್ಪಳ ೧೪೪ ಕುಷ್ಟಗಿ ೮೪ ಯಲಬುರ್ಗಾದಲ್ಲಿ 35ಪ್ರಕರಣಗಳು ವರದಿಯಾಗಿವೆ. ೧೩೦ ಜನರು ಡಿಸ್ಚಾರ್ಜ ಆಗಿದ್ದಾರೆ. ೧೯೯೭ ಜನ‌ಹೋಮ್ ಐಸೋಲೆಷನ್ ಲ್ಲಿದ್ದಾರೆ. ಜಿಲ್ಲೆಯಲ್ಲಿ ಈತನಕ ೨೯೪ ಜನ ಸಾವನ್ನಪ್ಪಿದ್ದಾರೆ.

Please follow and like us:
error