ಕೊಪ್ಪಳ ಜಿಲ್ಲಾ ವಕೀಲರಿಂದ ೧೨೧೦೦೦ ರೂಪಾಯಿ ದೇಣಿಗೆ


ಕೊಪ್ಪಳ: ಪೂಜ್ಯಶ್ರೀಗಳು ಕೈಗೊಂಡಿರುವ ಹಿರೇಹಳ್ಳ ಪುನಶ್ಚೇತನ ಕಾರ್ಯಕ್ಕೆ ಸಾರ್ವಜನಿಕರಿಂದ ಸಹಾಯ ಹಸ್ತ ಮುಂದುವರೆದಿದೆ. ಇಂದು ಕೊಪ್ಪಳ ಜಿಲ್ಲಾ ವಕೀಲರ ಸಂಘದ ದಾಧಿಕಾರಿಗಳು ೧.೨೧೦೦೦ ರೂಪಾಯಿಗಳನ್ನು ಪೂಜ್ಯರಿಗೆ ನೀಡಿದರು. ವಕೀಲರೆಲ್ಲರೂ ಸ್ವತ: ಹಿರೇಹಳ್ಳದ ಕಾಮಗಾರಿ ನಡೆಯುವ ಎಲ್ಲಾ ಸ್ಥಳಗಳಿಗೆ ಭೇಟ ನೀಡಿ ಅಲ್ಲಿನ ಕೆಲಸಗಾರರಿಗೆ ತಂಪಾದ ಶರಬತ್‌ನ್ನು ವಿತರಿಸಿದರು. ಬಳಿಕ ಪೂಜ್ಯರನ್ನು ಕಂಡು ತಮ್ಮ ದೇಣಿಗೆಯನ್ನು ಪೂಜ್ಯರಿಗೆ ಸಮರ್ಪಿಸಿದರು. ದಾನಿಗಳಿಗೆ ಪೂಜ್ಯಶ್ರೀಗಳು ಆಶಿರ್ವಧಿಸಿದರು.

Please follow and like us:
error