fbpx

ಕೊಪ್ಪಳದಲ್ಲಿ ಕರೋನಾಕ್ಕೆ 14ನೇ ಬಲಿ; ಒಂದೇ ದಿನ ಇಬ್ಬರ ಸಾವು

ಕೊಪ್ಪಳದಲ್ಲಿ 19ಗೆ 14ನೇ ಬಲಿ; ಒಂದೇ ದಿನ ಎರಡು ಸಾವು

ಕನ್ನಡನೆಟ್ ನ್ಯೂಸ್‌ : ,‌ ಕೊಪ್ಪಳ:
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದ್ದ 14ನೇ ವ್ಯಕ್ತಿ ‌ಮೃತಪಟ್ಟಿದ್ದು, ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಕೊಪ್ಪಳ ನಗರದ 32 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಒಂದೇ ದಿನ ಇಬ್ಬರು ಕೊಪ್ಪಳ ನಗರದವರು ಮೃತಪಟ್ಟಿದ್ದರಿಂದ ಲ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಸಾವಿಗೆ ಕೇವಲ ಕೋವಿಡ್19 ವೈರಸ್ ಕಾರಣವಲ್ಲ ಬದಲಾಗಿ ಮೃತ ವ್ಯಕ್ತಿ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ‌ ಡಾ.ದಾನರೆಡ್ಡಿ ತಿಳಿಸಿದ್ದಾರೆ. ಇಂದು
ಕೋವಿಡ್19 ಮಾರ್ಗಸೂಚಿಯಂತೆ ಮೃತದೇಹದ‌ ಅಂತ್ಯಕ್ರಿಯೆ ನಡೆಯಲಿದೆ.

Please follow and like us:
error
error: Content is protected !!