ಕೊಪ್ಪಳದಲ್ಲಿಯೂ ೭ ಕೆಜಿ ಗಾಂಜಾ ವಶ

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ಗಾಂಜಾ ವಶ ಪಡೆದುಕೊಳ್ಳಲಾಗಿದೆ. ತಾವರಗೇರ ಪೊಲೀಸರು ದಾಳಿ ಮಾಡಿ ಸುಮಾರು‌ 7ಕೆಜಿ ಗಾಂಜಾ ವಶ ಪಡೆಸಿಕೊಂಡಿದ್ದಾರೆ. ಕುಷ್ಟಗಿ ತಾಲೂಕು ಮ್ಯಾಗಳಡೊಕ್ಕಿ ಗ್ರಾಮದ ಹೊಲದಲ್ಲಿ ಬೆಳೆದಿದ್ದ ಹಸಿ ಗಾಂಜಾ ಗಿಡ ವಶಪಡಿಸಿಕೊಂಡ ಪೋಲಿಸರು ಗಾಂಜಾ ಬೆಳೆದಿದ್ದ ಆರೋಪಿ ಹನುಮಂತ ಯರದೊಡ್ಡಿ(30) ಬಂಧಿಸಿದ್ದಾರೆ. ವಿದೇಶಿಗರ ಹಾಟ್ ಸ್ಪಾಟ್ ವಿರೂಪಾಪುರ ಗಡ್ಡಿಗೆ ಗಾಂಜಾ ಕಳುಹಿಸುತ್ತಿದ್ದ ಶಂಕೆ ವ್ಯಕ್ತವಾಗಿದೆ. ತಾವರಗೇರ ಪಿಎಸ್ಐ ಗೀತಾಂಜಲಿ ಮತ್ತು ತಂಡದಿಂದ ದಾಳಿ ಮಾಡಿ ಗಾಂಜಾ ವಶಕ್ಕೆ ಪಡೆದುಕೊಂಡಿದೆ

Please follow and like us:
error