ಕೊಪ್ಪಳಕ್ಕೆ ಸಂಡೇ ಶಾಕ್ : 69 ಪಾಜಿಟವ್ ಪ್ರಕರಣಗಳು

ಕನ್ನಡನೆಟ್ ನ್ಯೂಸ್ : ೫೦೦ ಗಡಿ ದಾಟಿದ ಸೋಂಕಿತರ ಸಂಖ್ಯೆ
ಕೊಪ್ಪಳ: ಜಿಲ್ಲೆಯಲ್ಲಿ ಕರೋನಾ ತನ್ನ ಹಾವಳಿ ಮುಂದುವರೆಸಿದೆ. ರವಿವಾರದಂದು ಒಟ್ಟು ೬೯ ಪ್ರಕರಣಗಳು ವರದಿಯಾಗಿವೆ. ಮತ್ತು ಇಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ ಪಾಜಿಟಿವ್ ಪ್ರಕರಣಗಳ ಸಂಖ್ಯೆ ೫೦೦ ದಾಟಿದೆ. ಒಟ್ಟು ೩೨೮ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ ಆಗಿದ್ದಾರೆ. ಇಂದು ಕೊಪ್ಪಳ ಜಿಲ್ಲೆಯಾದ್ಯಂತ ಲಾಕಡೌನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೂ ೯೩೯ ಜನರ ವರದಿ ಬಾಕಿ ಇದೆ.

Please follow and like us:
error