ಕೇಂದ್ರ ಸರಕಾರದ ನೀತಿಗಳ ವಿರುದ್ದ ಭೀಮ್ ಅರ್ಮಿ ಪ್ರತಿಭಟನೆ

Koppal ಖಾಸಗೀಕರಣ. ರೈತ ವಿರೋಧಿ ನೀತಿ. ಮೀಸಲಾತಿ ವಿರೋಧಿ ನೀತಿ.sc st obc ಅಲ್ಪಸಂಖ್ಯಾತರ ವಿರೋಧಿ ನೀತಿಯ ವಿರುದ್ಧ. ಇಂದು ದೇಶಾದ್ಯಂತ ಪ್ರತಿಭಟನೆ ಮಾಡಲಾಯಿತು.ಹಾಗಾಗಿ ಕೊಪ್ಪಳ ಜಿಲ್ಲೆಯಲ್ಲಿ ಕೂಡ ಜಿಲ್ಲಾಡಳಿತ ಭವನ ಕೊಪ್ಪಳ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು .ಈ ಸಂದರ್ಭದಲ್ಲಿ ಭೀಮ್ ಆರ್ಮಿ ಜಿಲ್ಲಾ ಅಧ್ಯಕ್ಷರಾದ ಹನುಮೇಶ್ ಜಿ. ಮ್ಯಾಗಳಮನಿ .ಕಾನೂನು ಸಲಹೆಗಾರರಾದ ಶಿವನ೦ದ ವಕೀಲರು . ಉಪಾಧ್ಯಕ್ಷರಾದ ರಾಘು ಡಿ ಚಾಕ್ರಿ ಕಾರ್ಯದರ್ಶಿಯಾದ ಮಂಜುನಾಥ್ ದೊಡ್ಮನಿ. ಸಹ ಕಾರ್ಯದರ್ಶಿಯಾದ ರಾಘು ಬೆಲ್ಲದ್ .ಶರಣಪ್ಪ ಓಜಿನಹಳ್ಳಿ .ಬರ್ಮಪ್ಪ ಮಾರ್ಕಂಡೆಪ್ಪ . ಉಪಸ್ಥಿತರಿದ್ದರು

Please follow and like us:
error