ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಜಿಲ್ಲೆಯಲ್ಲೇ ಕಾಂಗ್ರೆಸ್ ಗೆ ಮುಖಭಂಗ..

g_parameshwar_kpccತುಮಕೂರು ಜಿಪಂ ಬಿಜೆಪಿ-ಜೆಡಿಎಸ್ ನ ಪಾಲು.ನೂತನ ಅಧ್ಯಕ್ಷರಾಗಿ ಜೆಡಿಎಸ್ ನ ಲತಾ ಆಯ್ಕೆ..ಉಪಾಧ್ಯಕ್ಷರಾಗಿ ಬಿಜೆಪಿ ಪಕ್ಷದ ಶಾರದಮ್ಮ ಆಯ್ಕೆ..ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಜಿ.ಜೆ.ರಾಜಣ್ಣ ಹಾಗೂ ಜಿ.ನಾರಾಯಣ್.ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದ ಜಿ.ನಾರಾಯಣ್..ಒಟ್ಟು 23 ಕಾಂಗ್ರೆಸ್ ಸದಸ್ಯರು,,14 ಜೆಡಿಎಸ್ ಸದಸ್ಯರು,,19 ಬಿಜೆಪಿ ಸದಸ್ಯರು ,,1 ಪಕ್ಷೇತರ ಸದಸ್ಯರು ಜಿಲ್ಲಾ ಪಂಚಾಯ್ತಿಯಲ್ಲಿದ್ದರು..ಬಹುಮತ ಸಾಬೀತಿಗೆ 29 ಮತಗಳು ಬೇಕಿತ್ತು. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಗೆ ಮುಖಭಂಗ… ಜೆಡಿಎಸ್ ಅಭ್ಯರ್ಥಿ ಲತಾ ರವಿಕುಮಾರ್ ಗೆ 34 ಮತಗಳ ಜಯ..ಲತಾ ರವಿಕುಮಾರ್ ಶಿರಾ ತಾಲ್ಲೂಕಿನ ತಾವರೇಕೆರೆ ಜಿಪಂ ಸದಸ್ಯೆ..

Leave a Reply