ಕೂಸ್ಮಾ ವತಿಯಿಂದ ಸರಳ ಶಿಕ್ಷಕರ ದಿನಾಚರಣೆ

Koppal ಕೊಪ್ಪಳ ತಾಲೂಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೊಟ( ಕೂಸ್ಮ ) ವತಿಯಿಂದ ಸರಳ ಶಿಕ್ಷಕರ ದಿನಾಚರಣೆಯನ್ನು ನ್ಯಾಷನಲ್ ಸ್ಕೂಲ್ ಭಾಗ್ಯನಗರ ಕೊಪ್ಪಳ ದಲ್ಲಿ ಆಚರಿಸಲಾಯಿತು, ಸಾಹಿತಿ ಮತ್ತು ಹಿರಿಯ ಹೋರಾಟಗಾರರು ವಿಠಪ್ಪ ಗೋರಂಟ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. . ಸಿ. ವಿ. ಚಂದ್ರಶೇಖರ, ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಲ್ಯಾಣ ಕರ್ನಾಟಕ ಅಧ್ಯಕ್ಷರು ಆರ್. ಪಾನಘಂಟಿ, ವಿರೂಪಾಕ್ಷ ಅಗಡಿ ಮಾಜಿ ಸಚಿವರು, ಕೂಸ್ಮ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಹ್ಲಾದ್ ಅಗಳಿ ಮತ್ತು ತಾಲೂಕ ಅಧ್ಯಕ್ಷರು ಶಾಹಿದ್ ತಹಸೀಲ್ದಾರ್ ಮತ್ತು ಜಿಲ್ಲೆಯ ಪದಾಧಿಕಾರಿಗಳು ಮತ್ತು ತಾಲೂಕ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಮತ್ತು ಸದ್ಯಸರು, ಶಿಕ್ಷಕರು ಉಪಸ್ಥಿತರಿದ್ದರು

Please follow and like us:
error