ಕೂಡಲಸಂಗಮ ಪುಣ್ಯಸ್ನಾನಕ್ಕೆ ನಿಷೇಧ

ಕೂಡಲಸಂಗಮ ಸುಕ್ಷೇತ್ರಕ್ಕೆ ಸಂಪ್ರದಾಯದಂತೆ ಪ್ರತಿವರ್ಷ ಮಕರ ಸಂಕ್ರಾಂತಿ ನಿಮಿತ್ಯ ದಿನಾಂಕ : 14-01-202 ) ರಂದು ಕೃಷ್ಣ ಮತ್ತು ಮಲಪ್ರಭಾ ನದಿಗಳ ಸಂಗಮದ ಪುಣ್ಯಸ್ನಾನಕ್ಕಾಗಿ ಹಾಗೂ ಶ್ರೀ ಸಂಗಮೇಶ್ವರ ಹಾಗೂ ಶ್ರೀ ಬಸವೇಶ್ವರರ ದರ್ಶನಕ್ಕಾಗಿ ರಾಜ್ಯಾದ್ಯಂತ ಸುಕ್ಷೇತ್ರಕ್ಕೆ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಾರೆ . ಆದರೆ ಈ ವರ್ಷ ಕೋವಿಡ್ -15 ಸಾಂಕ್ರಾಮಿಕ ರೋಗ ತಡೆಗಟ್ಟು ಸಲುವಾಗಿ ಸಂಕ್ರಾಂತಿ ಶ್ರೀ ಸಂಗಮೇಶ್ವರ ದೇವಸ್ಥಾನ ದ ಕೃಷ್ಣ ಮತ್ತು ಮಲಪ್ರಭಾ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡುವದನ್ನು ನಿಷೇಧಿಸಲಾಗಿದೆ . ಕೂಡಲಸಂಗಮ ಅಭಿವೃದ್ಧಿ ಮಂಡಳಿ , ಕೂಡಲಸಂಗಮ .

Please follow and like us:
error