ಕುಷ್ಟಗಿಯಲ್ಲಿಯೂ ಸ್ವಯಂಪ್ರೇರಿತ ಲಾಕ್ ಡೌನ್

ಕುಷ್ಟಗಿ : ಕೊಪ್ಪಳ‌ ಜಿಲ್ಲೆಯಲ್ಲಿ ಕರೋನಾ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಸ್ವಯಂಪ್ರೇರಿತ ಲಾಕ್ ಡೌನ್ ಗೆ ಮುಂದಾಗಿದ್ದಾರೆ. ಅದೇ ರೀತಿ ಕುಷ್ಟಗಿ ನಗರ ದಲ್ಲಿಯೂ ವರ್ತಕರು ಮತ್ತು ಸಾರ್ವಜನಿಕರು ಸೇರಿಕೊಂಡು ಸಭೆ ಮಾಡಿ ಸ್ವಯಂಪ್ರೇರಿತ ಲಾಕಡೌನ ಮಾಡಲು ಮುಂದಾಗಿದ್ದಾರೆ.

ಕೋವಿಡ್ -೧೯ ಸಾಂಕ್ರಾಮಿಕ ರೋಗವು ಮತ್ತೆ ಎಲ್ಲೆಡೆ ಉಲ್ಬಣವಾಗುತ್ತಿರುವ ಕಾರಣ ಕುಷ್ಟಗಿಯ ಹಿರಿಯರು ಹಾಗೂ ವರ್ತಕರ ಸಂಘ ‘ ದವರ ಸರ್ವಾನುಮತದ ನಿರ್ಣಯದಂತೆ ಎಲ್ಲಾ ಅಂಗಡಿಗಳು ಹಾಗೂ ವಾಣಿಜ್ಯ ಚಟುವಟಿಕೆಗಳು ನಾಳೆಯಿಂದ ( 08-07-2020 ) ಬೆಳಗ್ಗೆ 6 ರಿಂದ – ಮಧ್ಯಾನ್ನ 2.30 ರವರೆಗೆ ಮಾತ್ರ ತೆರೆಯಲು ನಿರ್ಧರಿಸಿದ್ದಾರೆ.

Please follow and like us:
error