ಕೊಪ್ಪಳ : ತಹಶೀಲ್ದಾರ ಕಚೇರಿಯಲ್ಲಿಯೇ ಮಹಿಳಾ ಸಹೋದ್ಯೋಗಿಗೆ ಕಿಸ್ ಕೊಟ್ಟ ಪ್ರಕರಣದಲ್ಲಿ ತಹಶೀಲ್ದಾರ ಗುರು ಬಸವರಾಜ್ ಕೊನೆಗೂ ಅಮನಾತ್ತಾ ಆಗಿದ್ದಾನೆ. ಪ್ರಕರಣ ರಾಜ್ಯಮಟ್ಟದಲ್ಲಿ ಸದ್ದು ಮಾಡಿದ್ದರೂ ಸಹ ಕರೋನಾ ಮತ್ತಿತರ ನೆಪ ಹೇಳಿ ಬಂಧನದಿಂದ ತಪ್ಪಿಸಿಕೊಂಡಿದ್ದ ಗುರಬಸವರಾಜ್ ವಿರುದ್ದ ಸಂತ್ರಸ್ತ ಮಹಿಳೆ ಕುಷ್ಟಗಿ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಪ್ರಭಾವ ಬಳಸಿ ಇದುವರೆಗೂ ಏನೂ ಆಗದಂತೆ ನೋಡಿಕೊಂಡಿದ್ದ ಗುರುಬಸವರಾಜ್ ರನ್ನ ನಿನ್ನೆ ಅಮಾನತ್ತು ಮಾಡಲಾಗಿದೆ.

Please follow and like us: