ಕಿರುಕುಳದಿಂದ ಬೇಸತ್ತು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ.

13533086_582303618608142_5717138594936393918_nಮತ್ತೊಬ್ಬ ರಾಜ್ಯದ ನಿಷ್ಠಾವಂತ ಅಧಿಕಾರಿ ಬಲಿ… ಮಲ್ಲಿಕಾರ್ಜುನ ಬಂಡೆ, ಡಿ.ಕೆ.ರವಿ,
ಜಗದೀಶ್, ಅನುಮಪಾ ಶೆಣೈ, ಕಲ್ಲಪ್ಪ, ಐಎಎಸ್ ಶಿಖಾ… ಇದೀಗ ಗಣಪತಿ ಇನ್ನೆಷ್ಟು ಪ್ರಾಮಾಣಿಕರನ್ನ ರಾಜ್ಯ ಕಳೆದುಕೊಳ್ಳಬೇಕು…?? ಇನ್ನೆಷ್ಟು ಜನ ಕಿರುಕುಳ ಅನುಭವಿಸಬೇಕು…? ಒಂದು ಕಡೆ ರೈತ ಆತ್ಮಹತ್ಯೆ ಇನ್ನೊಂದು ಕಡೆ ಪೂಲಿಸ್ ಆತ್ಮಹತ್ಯೆ ನಿಷ್ಠಾವಂತ ಅಧಿಕಾರಿಗಳಿಗೆ ನಿಷ್ಠಾವಂತ ಅಧಿಕಾರಿಗಳಿಗೆ ಕರ್ನಾಟಕದಲ್ಲಿ ಜಾಗ ಇಲ್ಲ ಅನಿಸುತ್ತೆ ನಮ್ಮ ಕರ್ನಾಟಕದಲ್ಲಿ ರಾಜಿಕಿಯ ಎಷ್ಟು ಕೀಳು ಮಟಕ್ಕೆ ಇಳಿದಿದೆ ಯೂಚನೆ ಮಾಡಿ ಕನ್ನಡಿಗರೆ.

Leave a Reply