ಕಿನ್ನಾಳ ಗ್ರಾಮದಲ್ಲಿ ೮೮ ಪಾಜಿಟಿವ್ ಪ್ರಕರಣಗಳು : ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ

ಕನ್ನಡನೆಟ್ : ಕಿನ್ನಾಳ ಗ್ರಾಮದಲ್ಲಿ ೮೮ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ ಮಾಡಿ ಉಪವಿಭಾಗ ಅಧಿಕಾರಿ ಆದೇಶ ಹೊರಡಿಸಿದ್ದಾರೆ

ಕೊಪ್ಪಳ ಜಿಲ್ಲೆಯಲ್ಲೂ ಶುರುವಾಯ್ತು ಕೋವಿಡ್19 2ನೇ ಅಲೆ ಅಟ್ಟಹಾಸ

ಇಂದಿನಿಂದಲೇ ಜಾರಿ ಬರುವಂತೆ ಕೊಪ್ಪಳ ತಾಲೂಕಿನ ಒಂದು ಗ್ರಾಮ ಶೀಲ್

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಶೀಲ್

ಏಪ್ರೀಲ್ 4 ರಿಂದ ಏ.30ರ ವರೆಗೆ ಕಟ್ಟು ನಿಟ್ಟಿನ ನಿಷೇಧಾಜ್ಞೆ ಜಾರಿ

ಕೃಷಿ ಚಟುವಟಿಕೆಗಾಗಿಯೂ ಬೇರೆ ಕಡೆಯಿಂದ ಯಾರೂ ಬರುವಂತಿಲ್ಲ

ಗ್ರಾಮದಿಂದ ಯಾರೊಬ್ಬರೂ ಹೊರ ಹೋಗುವಂತಿಲ್ಲ,‌ ಒಳಗೆ ಬರುವಂತಿಲ್ಲ

ಕಳೆದ 4 ದಿನದಲ್ಲಿ 88 ಕೋವಿಡ್19 ಪ್ರಕರಣ ಪತ್ತೆ ಹಿನ್ನೆಲೆ ಗ್ರಾಮ ಶೀಲ್

ಕಟ್ಟುನಿಟ್ಟಾಗಿ ನಿಷೇಧಾಜ್ಞೆ ಜಾರಿ ಮಾಡಿ ಉಪ‌ ವಿಭಾಗಾಧಿಕಾರಿ ಆದೇಶ

ಉಪ‌ ವಿಭಾಗಾಧಿಕಾರಿ‌ ನಾರಾಯಣರೆಡ್ಡಿ ಕನಕರೆಡ್ಡಿ ಆದೇಶ

ಕೊಪ್ಪಳ ಜಿಲ್ಲೆಯಲ್ಲಿ ಕೊಪಿಡ್ -19 ಎಂಬ ಆಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗೃತ ಕ್ರಮ ಜರುಗಿಸುವ ನಿಟ್ಟಿನಲ್ಲಿ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಾದ್ಯಂತ ಆನ್ವಯವಾಗುವಂತೆ ದಿನಾಂಕ : 26-04-2021 ರಿಂದ 30-04-2021 ರ ವರೆಗೆ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಹಾಗೂ ಸಾರ್ವಜನಿಕರು ಅನಗತ್ಯವಾಗಿ ಓಡಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಿ ನಿಷಾಧಾಜ್ಞೆ ಜಾರಿಗೊಳಿಸುವ ಕುರಿತು , ಉಲ್ಲೇಖ : 1 , ಮಾನ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕ್ಕಾರಿ ಸಮಿತಿ ಅಧ್ಯಕ್ಷರು , ಬೆಂಗಳೂರು ಇವರ ಆದೇಶ ಸಂಖ್ಯೆ ಅಥ್ರ / lS8 / ಟಿಎನ್ಆರ್ / 2021 ದಿನಾಂಕ : 20-04-202 2 1973 ದಂಡ ಪ್ರಕ್ರಿಯೆ ಸರಿಹಿತ ಆಲಂ 144 ರನ್ವಯ 3. ತಹಸೀಲ್ದಾರ ಕೊಪ್ಪಳ ಇವರ ಪತ್ರ ಸಂಖ್ಯೆ ಕಂ / ಎಂಎಜಿಕೆವಿಡ್ / 2021-22 ದಿನಾಂಕ : 26-04-2021 . SAN . ಸತತೆ , ಕೊಪ್ಪಳ ಜಿಲ್ಲೆಯಲ್ಲಿ ಕೊಬೇವಿಡ್ -19 ಎಂಬ ಆಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗೃತ ಕ್ರಮ ಜರುಗಿಸುವ ನಿಟ್ಟಿನಲ್ಲಿ ಉಲ್ಲೇಖಿತ ( 1 ) ರ ಮಾನ್ಯ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷರು , ಬೆಂಗಳೂರು ಇವರ ಆದೇಶ ಸಂಖ್ಯೆ ಆರ್‌ಡಿ / 158 / ಟಿಎನ್ಆರ್ 2020 ದಿನಾಂಕ : 20-04-21021 ರವಧಿಯ ಕೊಪಳ ಜಿಲ್ಲೆಯಾದ್ಯಂತ ದಿನಾಂಕ : 21-04-2021 pಂದ 04-05-2021 ರ ವರೆಗೆ ಪ್ರತಿದಿನ ರಾತ್ರಿ 09.00 ಗಂಟೆಯಿಂದ ಮರುದಿನ ಬೆಳಿಗ್ಗೆ M6,೧೧ ಗಂಟೆಯ ವರೆಗೆ ರಾತ್ರಿ ಕರ್ಸ್ತೂ ಮತ್ತು ಪ್ರತಿ ಶುಕ್ರವಾರ ರಾತ್ರಿ ೧೨,೧೧ ಗಂಟೆಯಿಂದ ಸೋಮವಾರ ಬೆಳಿಗ್ಗೆ Q6,೧೧ ಗಂಟೆಯ ವರೆಗೆ ಕರ್ಪ್ಯೂ ಜಾರಿಯಲ್ಲಿರುತ್ತದೆ ಹಾಗೂ ರಾತ್ರಿ ಕರ್ಪ್ಯೂ ಮತ್ತು ಕರ್ಮ್ಯೂ ಅವಧಿಯಲ್ಲಿ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದಂತೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಆದೇಶಿಸಿರುತ್ತಾರೆ . ಮುಂದುವರೆದು ತಹಶೀಲ್ದಾರ ಕೊಪ್ಪಳ ಇವರು ಉಲ್ಲೇಖಿತ ( 2 ) ರನ್ವಯ ಕಳೆದ 4-5 ದಿನಗಳಿಂದ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ( ಒಟ್ಟು 88 ) ಕೋವಿಡ್ ಪಾಜಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಅತ್ಯಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಹಾಗೂ 4 ಜನಕ್ಕಿಂತ ಹೆಚ್ಚು ಜನರು ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ಗುಂಪು ಸೇರುವುದನ್ನು ಮತ್ತು ಸಾರ್ವಜನಿಕರು ಅನಗತ್ಯವಾಗು ಓಡಾಡುವುದನ್ನು ನಿರ್ಬಂಧಿಸಿ ಹಾಗೂ ಷರತ್ತುಗಳನ್ವಯ ಕೊಪ್ಪಳ ಉಪವಿಭಾಗದ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಾದ್ಯಂತ ದಿನಾಂಕ : 26-04-2021 ರಿಂದ ದಿನಾಂಕ : 30-04-2021ರ ವರೆಗೆ ನಿಜಧಾಜ್ಞೆಯನ್ನು ಜಾರಿಗೊಳಿಸಲು ಕೋರಿರುತ್ತಾರೆ . ಸದರಿಯವರ ವರದಿಯನ್ನು ಪರಿಶೀಲಿಸಿ , ಆಂಗೀಕರಿಸಿ , ಉಲ್ಲೇಖ ( 1 ) ರ ಆದೇಶ ಮತ್ತು ಉಲ್ಲೇಖ ( 3 ) ರವರ ಕೋರಿಕೆಯ ಮೇರೆಗೆ ದಿನಾಂಕ : 26-04-2021 ರಿಂದ ದಿನಾಂಕ : 30-04-2020 ರ ವರೆಗೆ ಜಾರಿಗಳಸುವುದು ಸೂಕ್ತವೆಂದು ಕಂಡುಬಂದ ಪ್ರಯುಕ್ತ ಈ ಕೆಳಗಿನಂತೆ ಆದೇಶ , : ಆದೇಶ : ಸಂಖ್ಯೆ ಕಂದಾಯ / ಎಂಎಜಿ / ಕೋವಿಡ್ / 2021-22 ದಿನಾಂಕ : 26-04-202 ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನುಧರಿಸಿ , ಕೊಪ್ಪಳ ಜಿಲ್ಲೆಯಲ್ಲಿ ಕೊವಿಡ್ -19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗೃತ ಕ್ರಮವಾಗಿ ನಾರಾಯಣರೆಡ್ಡಿ ಕನಕರೆಡ್ಡಿ , ಕಾಆಸೇ , ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗೀಯ ದಂಡಾಧಿಕಾರಿ ಕೊಪ್ಪಳ ಆದ ನಾನು ನನಗಿರುವ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ , 1973 ದಂಡ ಪ್ರಕ್ರಿಯೆ ಸಂಹಿತೆ ಕಲಂ 144 ರನ್ವಯ ಕೊಪ್ಪಳ ವಿಭಾಗದ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಾದ್ಯಂತ ದಿನಾಂಕ : 24-04-2021 ರಿಂದ 30-04-2021 ರ ವರೆಗೆ ಈ ಕೆಳಕಾಣಿಸಿದ ಷರತ್ತುಗಳನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿದೆ ,- ಷರತ್ತುಗಳು :

1 ) ಆಗತ್ಯ ಚಟುವಟಿಕೆಗಳನ್ನು ( ಅಂದರೆ ಕೇವಲ ಆರೋಗ್ಯ ಸಮಸ್ಯೆ . ಬೆಳಗಿನ ತರಕಾರಿ , ಕಿರ್ದಾಳೆ , ಹಾಲು / ಮೊಸರು ವ್ಯಾಪಾರಕ್ಕಾಗಿ ಮಾತ್ರ ಹೊರತುಪಡಿಸಿ ಹಾಗೂ 4 ಜನಕ್ಕಿಂತ ಹೆಚ್ಚು ಜನರು ಸಾರ್ವಜನಿಕ ಸ್ಥಳಗಳಲ್ಲಿ ಅನಗತ್ಯವಾಗಿ ಗುಂಪು ಸೇರುವುದನ್ನು ಮತ್ತು ಸಾರ್ವಜನಿಕರು ಅನಗತ್ಯವಾಗಿ ಓಡಾಡುವುದನ್ನು ನಿರ್ಬಂಧಿಸಿದೆ . ಈ ಅಗತ್ಯ ಚಟುವಟಿಕೆಗಳನ್ನು ಬೆಳಿಗ್ಗೆ 10.00 ಗಂಟೆಯ ಒಳಗಾಗಿ ಮುಕ್ತಾಯಗೊಳಿಸತಕ್ಕದ್ದು .

2 ) ಮದುವೆ , ಜನ್ಮದಿನ ಹಾಗೂ ಇತರೆ ಸಮಾರಂಭಗಳಿಗೆ ಜನರ ಸಂಖ್ಯೆ ( ಗರಿಷ್ಠ ಜನರ ಮಿತಿಗೊಳಿಸಿ ) ಮಾನ್ಯ ಸರ್ಕಾರದ ಆದೇಶ ಸಂಖ್ಯೆ ಕಂಇ / 158 / ಟಿಎನ್ ಆರ್ / 2021 ದಿನಾಂಕ : 16-04-2021 ರನ್ವಯ ಆವಕಾಶ ನೀಡಲಾಗಿದೆ ಮತ್ತು ಸಾರ್ವಜನಿಕ / ಆಚರಣೆಗಳು / ಮನರಂಜನೆ ಕಾರ್ಯಕ್ರಮಗಳಿಗೆ ಕೊಪ್ಪಳ ತಹಶೀಲ್ದಾರರ ಪೂರ್ವಾನುಮತಿ ಇಲ್ಲದೆ ನಡೆಸತಕ್ಕದಲ್ಲ . ಅನುಮತಿ ಇಲ್ಲದೇ ಕಾರ್ಯಕ್ರಮಗಳನ್ನು ನಡೆಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಹಾಗೂ ಭಾರತೀಯ ದಂಡ ಸಂಹಿತೆ ಹಾಗೂ ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳ ಅನುಸಾರ ಕ್ರಮ ಕೈಗೊಳ್ಳಲಾಗುವುದು .

3 ) ನಿಧನ / ಶವಸಂಸ್ಕಾರ , ಅಂತ್ಯಕ್ರಿಯೆಯಲ್ಲಿ ಕೇವಲ 5 ಜನರಿಗೆ ಮಾತ್ರ ಅವಕಾಶ ನೀಡಿದೆ ,

4 ) ಕಿನ್ನಾಳ ಗ್ರಾಮದ ರೈತರಿಗೆ ಮಾತ್ರ ಕೃಷಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ ಹಾಗೂ ಕೃಷಿ ಚಟುವಟಿಕೆಗಳಿಗೆ ಇತರೆ ಗ್ರಾಮಗಳಿಂದ ಆಗಮಿಸುವ ರೈತರಿಗೆ ಕಾರ್ಯನಿರ್ವಹಿಸಲು ನಿಷೇಧಿಸಿದೆ ಮತ್ತು ಅನಗತ್ಯವಾಗಿ ಗ್ರಾಮದಿಂದ ಹೊರಹೋಗುವ ಹಾಗೂ ಒಳಬರುವ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ , ಈ ಆದೇಶವನ್ನು ಇಂದು ದಿನಾಂಕ : 24-2921 ರಂದು ಜಾರಿಗೊಳಿಸಲಾಗಿದೆ ,

Please follow and like us:
error