ಕಾವೇರಿ ನದಿ ನೀರಿಗಾಗಿ ಗೋಳಾಡುವುದನ್ನು ನಿಲ್ಲಿಸಿ ಸಮುದ್ರದ ನೀರನ್ನು ಶುದ್ಧೀಕರಿಸಿ- ಸುಬ್ರಮಣಿಯನ್ ಸ್ವಾಮಿ

ಕಾವೇರಿ ನದಿ ನೀರಿಗಾಗಿ ಗೋಳಾಡುವುದನ್ನು ನಿಲ್ಲಿಸಿ ಸಮುದ್ರದ ನೀರನ್ನು ಶುದ್ಧೀಕರಿಸಿ ಕುಡಿಯುವುದಕ್ಕೂ ಕೃಷಿಗೂ ಬಳಸಿ  ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ತಮಿಳುನಾಡು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕಾವೇರಿ ನದಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಜಲಸಮರ ಮುಂದುವರಿಯುತ್ತಲೇ ಇದೆ. ಹೀಗಿರುವಾಗ ಬುಧವಾರ ಟ್ವೀಟ್ ಮಾಡಿರುವ  ಸುಬ್ರಮಣಿಯನ್ ಸ್ವಾಮಿ  , ತಮಿಳುನಾಡು  ಸಮುದ್ರ ನೀರನ್ನು ಶುದ್ಧೀಕರಿಸಿ ಬಳಸಿಕೊಳ್ಳಲಿ ಎಂದಿದ್ದಾರೆ.

Leave a Reply