ಕಾಮೇಗೌಡರಿಗೆ ಜೀವಿತಾವಧಿಯವರೆಗೆ ಉಚಿತ ಬಸ್ ಪಾಸ್

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪವಾಗಿ ಮತ್ತೊಮ್ಮೆ ದೇಶದ ಗಮನ ಸೆಳೆದ ಕೆರೆಗಳ ನಿರ್ಮಾತೃ ಕಾಮೇಗೌಡರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಉಚಿತ ಬಸ್ ಪಾಸ್ ನೀಡಿದೆ.

ಸಂಖ್ಯೆ : 01/2020 ಉಚಿತ ಬಸ್ಪಾಸ್ “ ವಿಶೇಷ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಕಾಮೇಗೌಡ ರವರಿಗೆ ಕರಾರಸಾ ನಿಗಮದ ಸಾಮಾನ್ಯ , ವೇಗದೂತ , ರಾಜಹಂಸ , ವೋಲ್ಲೊ ಸಹಿತ ಎಲ್ಲಾ ಬಗೆಯ ಬಸ್ಸುಗಳಲ್ಲಿ ಪ್ರಯಾಣಿಸಲು ಜೀವಿತಾವಧಿ ಯವರೆಗಿನ ಉಚಿತ ಬಸ್ ಪಾಸ್ ನೀಡಿ ಗೌರವಿಸಿದೆ.

ವಿಳಾಸ : ಶ್ರೀ ಕಾಮೇಗೌಡ , ದಾಸನದೊಡ್ಡಿ , ಮಳವಳ್ಳಿ ( ತಾ ) ಮಂಡ್ಯ ಜಿಲ್ಲೆ . ಮಾನ್ಯತೆ : ಜೀವಿತಾವಧಿ ವರೆಗೆ 027 2020 ವ್ಯವಸ್ಥಾಪಕ ನಿರ್ದೇಶಕರು ನೀಡಿರುವ ಬಸ್ ಪಾಸ್ ಇಲ್ಲಿದೆ ನೋಡಿ

Please follow and like us:
error