fbpx

ಕಾಣೆಯಾಗಿದ್ದ ಯುವಕ ಶವವಾಗಿ ಪತ್ತೆ : ಕೊಲೆ ಶಂಕೆ

ಯಲಬುರ್ಗಾ : ಕಾಣೆ ಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದು ಕೊಲೆ ಯ ಶಂಕೆ ವ್ಯಕ್ತವಾಗಿದೆ. ಯಲಬುರ್ಗಾ ತಾಲೂಕಿನ ಕುದ್ರಿಕೋಟಗಿ ಗ್ರಾಮದ ಯುವಕ ಗುರುರಾಜ್  ತಂ.ಬಸವರಾಜ ದಗ್ಲಿ  (೨೫) ಕಳೆದ ಐದು ದಿನಗಳಿಂದ ಕಾಣಿಯಾಗಿದ್ದು ಯುವಕ ಗ್ರಾಮದ ಹೊರವಲಯದಲ್ಲಿರುವ ಕೆರಯಲ್ಲಿ  ಶವವಾಗಿ ಪಯಾಗಿದ್ದಾನೆ

ನನ್ನ ಮಗ ಸಾಯುವಂತವನಲ್ಲಾ ಅವನ ಸಾವಿನ ಬಗ್ಗೆ ನನಗೆ ಅನುಮಾನವಿದ್ದು ಪೋಲಿಸ್ ಸೂಕ್ತವಾದ ತನಿಖೆ ಮಾಡಿ ಮಗನ ಸಾವಿಗೆ ನ್ಯಾಯ ದೊರಸಿಕೊಡಬೇಕು ಎಂದು ತಾಯಿಯ ಆಗ್ರಹಿಸಿದ್ದಾಳೆ. ಯಲಬುರ್ಗಾ ಸಿಪಿಐ ಮತ್ತು ಪಿಎಸ್ಐ ಸ್ಥಳ ಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದು ಅನುಮಾನಸ್ಪದ ಸಾವಿನ ಪ್ರಕರಣ ಎಂದು ಕೇಸ್ ದಾಖಲಿಸಿಕೊಂಡಿದ್ದಾರೆ. 

Please follow and like us:
error
error: Content is protected !!