ಕಾಂಗ್ರೆಸ್ ತೆಕ್ಕೆಗೆ ಬಾಗಲಕೋಟೆ ಜಿಪಂ.

bagalakot-zp

ಹೆಚ್ಚು ಸ್ಥಾನವಿದ್ದರೂ ಬಿಜೆಪಿಗೆ ಭಾರಿ ಮುಖಭಂಗ. ಒಟ್ಟು ೩೬ ಸ್ಥಾನ, ಬಿಜೆಪಿ ೧೮, ಕಾಂಗ್ರೆಸ್ ೧೭, ಪಕ್ಷೇತರ (ರೈತ ಸಂಘ) ಇಂದು ನಡೆದ ಚುನಾವಣೆಯಲ್ಲಿ ಬಾದಾಮಿ ತಾಲೂಕಿನ ನೀಲಗುಂದ ಕ್ಷೇತ್ರದ ಬಿಜೆಪಿಯ ಭಾಗ್ಯಶ್ರೀ ಜಂಬಗಿ ಗೈರು ಹಾಜರಿ, ರೈತ ಸಂಘದ ಮುತ್ತಪ್ಪ ಕೋಮಾರ ಕಾಂಗ್ರೆಸ್ ಗೆ ಬೆಂಬಲ. ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಪತ್ನಿ ಧನ್ನೂರ ಕ್ಷೇತ್ರದ ವೀಣಾ ಕಾಶಪ್ಪನವರ ಅವರು ೧೮ ಮತಗಳೊಂದಿಗೆ ಅಧ್ಯಕ್ಷರಾಗಿ ಆಯ್ಕೆ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಗೆ ಬೆಂಬಲ ನೀಡಿದ ರೈತ ಸಂಘದ ಮುತ್ತಪ್ಪ ಕೋಮಾರ ಉಪಾಧ್ಯಕ್ಷರಾಗಿ ಆಯ್ಕೆ. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ಪ್ರಭಾವಿ ರನ್ನ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ರಾಮಣ್ಣ ತಳೇವಾಡರ ಪತ್ನಿ ೧೭ ಮತ ಪಡೆದು ಸೋಲು.

Leave a Reply