ಕರ್ಪ್ಯೂ ರಾಜ್ಯ ಸರಕಾರದ ಮಾರ್ಗಸೂಚಿ

ಆದೇಶ 1 ) ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಾಲಯದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರವು ಕೋವಿಂಡ್ -19 ರ ನಿಗಾವಣೆ , ನಿಯಂತ್ರಣ ಮತ್ತು ಜಾಗ್ರತೆಗೆ ಸಂಬಂಧಿಸಿದಂತೆ ವ್ಯವಸ್ಮಿತವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಕಾರಣ ಕೋವಿಡ್ -19 ಸಾಂಕ್ರಾಮಿಕ ಸೋಂಕು ಹರಡುವಿಕೆಯು ಕಳೆದ 2 ತಿಂಗಳಿನಿಂದ ಗಣನೀಯವಾಗಿ ಇಳಿಮುಖವಾಗಿದೆ .

2 ) ಭಾರತ ಸರ್ಕಾರದ ಗೃಹ ಮಂತ್ರಾಲಯವು ಆದೇಶ ಸಂಖ್ಯೆ : 40-3 / 2020 – ಡಿಎಂ -1 ( ಎ ) ದಿನಾಂಕ : 25.11.2020 ರಲ್ಲಿ ಕೋವಿಚ್ -19 ರ ನಿಗಾವಣೆ ನಿಯಂತ್ರಣ ಮತ್ತು ಜಾಗ್ರತೆಗೆ ಸಂಬಂಧಿಸಿದಂತೆ ಹೊರಡಿಸಲಾದ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರವು ಆದೇಶ ಸಂಖ್ಯೆ : ಕಂಇ 158 ಟಿಎನ್ಆರ್ 2020 , , ದಿನಾಂಕ : 27,11,2020 ರಲ್ಲಿ ಯಥಾವತ್ತಾಗಿ ದಿನಾಂಕ : 31.12.2020 ರವರೆಗೆ ಜಾರಿಗೊಳಿಸಿದೆ .

3 ) ಪ್ರಸ್ತುತ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹೊಸದಾಗಿ ರೂಪಾಂತರಗೊಂಡಿರುವ SARS – Cov2 ವೈರಾಣು ಪತ್ತೆಯಾಗಿದ್ರು , ನೀವು ಗತಿಯಲ್ಲಿ ಹರಡಿ ಮತ್ತು ಬೆಳವಣಿಗೆ ಹೊಂದುತ್ತಿದೆ . ಅಲ್ಲದೇ , ಯುನೈಟೆಡ್ ಕಿಂಗ್‌ಡಮ್‌ನಿಂದ ರಾಜ್ಯಕ್ಕೆ ಇತ್ತೀಚೆಗೆ ಆಗಮಿಸಿರುವ ಪ್ರಯಾಣಿಕರಲ್ಲಿ ಕೋವಿಂಡ್ 19 ಪಾಸಿಟಿವ್ ಇರುವುದು ಕಂಡುಬಂದಿರುತ್ತದೆ . ಆದಾಗ್ಯೂ , ಹೊಸ ರೋಗ ಲಕ್ಷಣಗಳ ಪತ್ತೆಗಾಗಿ ಈ ಪ್ರಯಾಣಿಕರ ಮಾದರಿ ( Samples ) ಗಳನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ . 4 ) ಆದ್ದರಿಂದ , ಹೊಸ ಆವೃತ್ತಿಯ SARS – Cov2 ವೈರಾಣು ಹರಡುವುದನ್ನು ತಡೆಗಟ್ಟಲು ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯಕವಾಗಿದೆ . ಈ ಹಿನ್ನೆಲೆಯಲ್ಲಿ ವಿಪತ್ತು . ನಿರ್ವಹಣಾ ಅಧಿನಿಯಮ , 2005 ರ ಪ್ರಕರಣ 24 ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ , ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷನಾಗಿ ಈ ಕೆಳಗೆ ಸಹಿ ಮಾಡಿರುವ ನಾನು ( ರಾಜ್ಯಾದ್ಯಂತ 24 ನೇ ಡಿಸೆಂಬರ್ 2020 ರಿಂದ 01 ನೇ ಜನವರಿ 2021 ರವರೆಗೆ ಪ್ರತಿ ದಿನ ರಾತ್ರಿ 11:00 ಗಂಟೆಯಿಂದ ಬೆಳಿಗ್ಗೆ 5:00 ಗಂಟೆಯವರೆಗೆ 12 ನೇ ಜನವರಿ 2021 ರ ಬೆಳಿಗ್ಗೆ 5:00 ಗಂಟೆಯ ವರೆಗೆ ) ರಾತ್ರಿ ಕರ್ಪೂ ವನ್ನು ಈ ಕೆಳಕಂಡ ಪದಗೊಳಪಟ್ಟು ಘೋಷಿಸಿರುತ್ತೇನೆ , ಈ ಆದೇಶವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು , ಪೊಲೀಸ್ ಆಯುಕ್ತರುಗಳು , ಜಿಲ್ಲೆಗಳ ಜಿಲ್ಲಾಧಿಕಾರಿಗಳು , ಪೊಲೀಸ್ ವರಿಷ್ಠಾಧಿಕಾರಿಗಳು , ಇತರೆ ಇಲಾಖಾ ಮುಖ್ಯಸ್ಥರುಗಳು ಮತ್ತು ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸತಕ್ಕಮ್ಮ . 1 ಅತ್ಯವಶ್ಯಕ ಸೇವೆಗಳನ್ನು ಹೊರತುಪಡಿಸಿ ರಾತ್ರಿ 11:00 ರಿಂದ ಬೆಳಿಗ್ಗೆ 5:00 ಗಂಟೆಯವರೆಗೆ ಜನರ ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ . 2 , ಸರಕು ಸಾಗಾಣಿಕೆ ವಾಹನಗಳು ಖಾಲಿ ವಾಹನಗಳನ್ನು ಒಳಗೊಂಡಂತೆ ಎಲ್ಲಾ ಮಾದರಿಯ ಸರಕು ಸಾಗಾಣಿಕೆಗೆ ಯಾವುದೇ ನಿರ್ಬಂಧವಿರುವುದಿಲ್ಲ . 3 ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸುವ ಅವಶ್ಯಕತೆ ಇರುವಂತಹ ಎಲ್ಲಾ ಕೈಗಾರಿಕೆಗಳು / ಕಂಪನಿಗಳು ಸಂಸ್ಥೆಗಳು ಶೇ .50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿಸಿದೆ . ಇಂತಹ ಸಂಸ್ಥೆಗಳ ಸಿಬ್ಬಂದಿಗಳು ಆಯಾ ಸಂಖ್ಯೆಗಳು ನೀಡಿರುವ ಅಧಿಕೃತ ಗುರುತಿನ ಚೀಟಿಯನ್ನು ಹೊಂದಿರತಕ್ಕದ್ದು .

32 ವಿಸ 3 / u -2 4 ದಿನದ 24 ಗಂಟೆಗಳು ಅತ್ಯವಶ್ಯಕವಾಗಿ ಕಾರ್ಯಾಚರಿಸಬೇಕಾದಂತಹ ಕೈ rt ರಿಕೆಗಳು ಮತ್ತು ಕಾರ್ಖಾನೆಗಳಿಗೆ ಯಾವುದೇ ನಿರ್ಬಂಧಗಳಿಲ್ಲದೇ ಅನುಮತಿಸಿದೆ . 5 ದೂರದ ಪ್ರದೇಶಗಳಿಗೆ ರಾತ್ರಿ ವೇಳೆಯಲ್ಲಿ ಸಂಚರಿಸುವ ಬಸ್ಸುಗಳು , ರೈಲುಗಳು ಮತ್ತು ವಿಮಾನಗಳಿಗೆ ಅನುಮತಿಸಿದೆ . 6. ಅಧಿಕೃತ ಪ್ರಯಾಣದ ಟಿಕೇಟ್‌ಗಳನ್ನು ಹೊಂದಿರುವ ಪ್ರಯಾಣಿಕರನ್ನು ಬಸ್ ನಿಲ್ದಾಣ , ರೈಲ್ವೆ ನಿಲ್ಯಾಣ / ವಿಮಾನ ನಿಲ್ಮಾಣಗಳಿಂದ ಕರೆತರಲು ಮತ್ತು ಬಿಟ್ಟುಬರಲು ಟ್ಯಾಕ್ಸಿ ಮತ್ತು ಆಟೋಗಳ ಸಂಚಾರಕ್ಕೆ ಅನುಮತಿಸಿದೆ . 7 , ದಿನಾಂಕ : 24.12.2020 ರಂದು ಮಧ್ಯರಾತ್ರಿ ಆಚರಿಸಲಾಗುವ ಕ್ರಿಸ್‌ಮಸ್‌ ಮಾಸ್‌ಗೆ ದಿನಾಂಕ : 17.12.2020 ರಂದು ಹೊರಡಿಸಲಾಗಿರುವ ಮಾರ್ಗಸೂಚಿಯನುಸಾರ ಅನುಮತಿಸಿದೆ . 8. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಯನ್ನು ಆದೇಶ ಸಂಖ್ಯೆ : ಕಂಇ 465 ಟಿಎನ್ಆರ್ 2020 , ದಿನಾಂಕ : 17.12.2020 ರಲ್ಲಿನ ಮಾರ್ಗಸೂಚಿಯಂತೆ ಆಚರಿಸತಕ್ಕದ್ದು , ಟಿ.ಎಂ. ವಿಜಯ್ ಭಾಸ್ಕರ್ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷರು

Please follow and like us:
error