ಕರೋನಾ ಸಂದರ್ಭದಲ್ಲಿ ಮದುವೆಗೆ ಅನುಮತಿ ಪಡೆಯುವುದು ಹೇಗೆ?

ಅರ್ಜಿ ಯಾರಿಗೆ, ಹೇಗೆ ಸಲ್ಲಿಸಬೇಕು ?

ಬೆಂಗಳೂರು : ಕರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆ ಸಮಾರಂಭ ಕ್ಕೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಅನುಮತಿ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ, ಅನುಮತಿ ನೀಡುವುದರ ಕುರಿತು ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

Please follow and like us:
error