ಕರೋನಾ ಮುಕ್ತ ಕೊಪ್ಪಳ ಜಿಲ್ಲೆ ಅಭಿಯಾನಕ್ಕೆ ಚಾಲನೆ

Koppal ಕರೋನಾ ಮುಕ್ತ ಕೊಪ್ಪಳ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್, ಗವಿಮಠ ಶ್ರೀಗಳು. ಭಾಗ್ಯನಗರದ ೧೬ನೇ ವಾರ್ಡನಲ್ಲಿ ಅಭಿಯಾನಕ್ಕೆ ಚಾಲನೆ. ಅತೀ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಹಾಟ್ ಸ್ಪಾಟ್ ಗಳಲ್ಲಿ ಕರೋನಾ ಮುಕ್ತ ಅಭಿಯಾನ. ಭಾಗ್ಯನಗರದಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಈ ಙಾಗದಲ್ಲಿ ಜನ ಮದೆ ಬಂದು ಪರಿಕ್ಷೆ ಮಾಡಿಸಿಕೊಳ್ಳಬೇಕು ಕೊನೆ ಹಂತದಲ್ಲಿ ಚಿಕಿತ್ಸೆಗೆ ಬಂದರೆ ಸಾವು ಸಂಭವಿಸುತ್ತಿದೆ. ನಿರ್ಲಕ್ಷ್ಯ ಮಾಡದೇ ಟೆಸ್ಟ್ ಮಾಡಿಸಿಕೊಳ್ಳಲು ಜಿಲ್ಲಾಧಿಕಾರಿ ಎಸ್.ವಿಕಾಸ್‌ ಕಿಶೋರ್ ಕರೆ ನೀಡಿದರು

ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಮರಣ ಪ್ರಮಾಣ ಇರುವ ಜಿಲ್ಲೆ ಕೊಪ್ಪಳ. ಜಿಲ್ಲಾಡಳಿತದ ಜೊತೆಗೆ ಸಹಕರಿಸಿ, ಟೆಸ್ಟ್ ಮಾಡಿಸಿಕೊಳ್ಳಲು, ಸಾರ್ವಜನಿಕರ ಸಹಬಾಗಿತ್ವಕ್ಕೆ‌ ಗವಿಮಠದ ಶ್ರೀಗಳು ಕರೆ ನೀಡಿದರು. ಡಿಎಚ್ ಓ, ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ಮಂಜುನಾಥ ಬೆಲ್ಲದ, ಪಟ್ಟಣ ಪಂಚಾಯತ್ ಸದಸ್ಯರು, ಪಟ್ಟಣದ ನಿವಾಸಿಗಳು ಭಾಗೀ…

Please follow and like us:
error