ಕರೋನಾ ನಿಯಂತ್ರಣಕ್ಕೆ ಸರಕಾರದ ಹೊಸ ಮಾರ್ಗಸೂಚಿ

ಬೆಂಗಳೂರು : ಅದೇಶ 1 ) ಭಾರತ ಸರ್ಕಾರದ ಕೇಂದ್ರ ಗೃಹ ಮಂತ್ರಾಲಯವು ಆದೇಶ ಸಂಖ್ಯೆ : 40-3 / 2020 – ಡಿಎಂ -1 ( ಎ ) , ದಿನಾಂಕ : 23.03.2021 ರಲ್ಲಿ ಕೋವಿಚ್ -19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು , ದಿನಾಂಕ : 30.04.2021 ರವರೆಗೆ ಜಾರಿಯಲ್ಲಿರುತ್ತದೆ . ಅದರನ್ವಯ , ರಾಜ್ಯ ಸರ್ಕಾರವು ಆದೇಶ ಸಂಖ್ಯೆ : ಕಂಇ 158 ಟಿಎನ್ಆರ್ 2020 , ದಿನಾಂಕ : 29.03.2021 ರಲ್ಲಿ ಕೋವಿಚ್ -19 ವೈರಾಣು ಸೋಂಕು ಪರೀಕ್ಷೆ ಪತ್ತೆ ಮತ್ತು ಚಿಕಿತ್ಸೆ ಹಾಗೂ ನಿರ್ವಹಣೆ ಕ್ರಮಗಳಿಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು , ದಿನಾಂಕ : 30.04.2021 ರ ವರೆಗೆ ಜಾರಿಯಲ್ಲಿರುತ್ತದೆ . ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರತ್ಯೇಕವಾಗಿ HFW 76 ACS 2021 , ದಿನಾಂಕ : 12.03.2021 , HFW 90 ACS 2021 , ದಿನಾಂಕ : 02.04.2021 ಮತ್ತು ದಿನಾಂಕ : 04.04.2021 ರ ತಿದ್ದುಪಡಿ ಆದೇಶದಲ್ಲಿ ಪ್ರಮಾಣಿತ ಕಾರ್ಯವಿಧಾನಗಳನ್ನು ಹೊರಡಿಸಿದ . 2 ) ಪ್ರಸ್ತುತ , ರಾಜ್ಯದಲ್ಲಿ ಕೋವಿಜ್ -19 ಸೋಂಕು ಹರಡುವಿಕೆ ಉಲ್ಬಣವಾಗಿದ್ದು , ನಿಯಂತ್ರಣ ಕಾರ್ಯ ಅತ್ಯಾವಶ್ಯಕವಾಗಿದೆ . 3 ) ಆದ್ದರಿಂದ , ವಿಪತ್ತು ನಿರ್ವಹಣೆ ಕಾಯ್ದೆ 2005 ರಲ್ಲಿನ ಸೆಕ್ಷನ್ 24 ರಲ್ಲಿ ಪದತ್ತವಾದ ಅಧಿಕಾರವನ್ನು ಚಲಾಯಿಸಿ ರಾಜ್ಯಾದ್ಯಂತ ಸಾರ್ವಜನಿಕ ಸಮಾರಂಭ | ಆಚರಣೆಗಳು / ಮನರಂಜನೆ ಕಾರ್ಯಕ್ರಮಗಳಿಗೆ ಜನರ ಒಗೂಡುವಿಕೆಗೆ ಈ ಕೆಳಕಂಡಂತೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ : ಸಂ . 1 1 4 ) ಅವಕಾಶ ಸಮಾರಂಭಗಳು / ಆಚರಣೆಗಳು / ಮನರಂಜನೆ ನೀಡಬಹುದಾದ ಪರಾ ಕಾರ್ಯಕ್ರಮಗಳು ಜನರ ಸಂಖ್ಯೆ ( ಗರಿಷ್ಯ ಮಿತಿ ) ಸಾಮಾಜಿಕ ಆಚರಣೆಗಳು ಭಾರತ ಸರ್ಕಾರದ ಮಾರ್ಗ ಸೂಚಿಯಂತೆ ಸಮಾರಂಭಗಳು 3.25 Sq.meter per person ಮಾನದಂಡವನ್ನು ಪಾಲಿಸುವುದು | ಕಡ್ಡಾಯವಾಗಿರುತ್ತದೆ . ( 200 ಮೀರದಂತೆ ತರದ ಪ್ರದೇಶಗಳು # ಮದುವೆ 100 ಮೀರದಂತೆ ಕಲ್ಯಾಣ ಮಂಟಪ / ಸಭಾ 2/2 ಹಾಲ್ಗಳು , ಇತ್ಯಾದಿ ವದನಗಳು 50 ಮೀರದಂತೆ ತಲೆದ ಪ್ರದೇಶಗಳು * ಜನ್ಮದಿನ ಹಾಗೂ ಇತರೆ 25 ಮೀರದಂತೆ ಸಭಾಂಗಣಗಳು ‘ ಹಾಲ್ಗಳು , ಇತ್ಯಾದಿ ಆಚರಣೆಗಳು ಮುಚಿ ದ ಪ್ರದಶ r ಳು 50 ಮೀರದಂತೆ ತೆರೆದ ಪದೇಶಗಳು • ವಿಧವ / ಶವಸಂಸ್ಕಾರ 25 ಮೀರದಂತೆ ಸಭಾಂಗಣಗಳೆ / ಹಾಲ್‌ಗಳು , ಇತ್ಯಾದಿ ಮುಚ್ಚಿದ ಪ್ರದೇಶಗಳು , # ಅಂತ ಕ್ರಿಯೆ 25 ಮೀರದಂತೆ ( Cremation / Burial ) • ಇತರೆ ಸಮಾರಂಭಗಳು 50 ಮೀರದಂತೆ ಹಾಲ್‌ನ ವಿಸ್ತೀರ್ಣಕ್ಕೆ ಅನುಗಣವಾಗಿ 2 2 -2 2 ಧಾರ್ಮಿಕ ಆಚರಣೆಗಳ ನಿಷೇಧಿಸಲಾಗಿದೆ . ಸಮಾರಂಭಗಳು ಉಾಜಕೀಯ ಆಚರಣೆಗಳು y | 2010 ಮೀರದಂತೆ ತೆರೆದ ಪ್ರದೇಶಗಳು 3 ಸಮಾರಂಭಗಳು 4 ) ಮೇಲ್ಕಂಡ ಸಂದರ್ಭಗಳಲ್ಲಿ ಜನರು ಕಡ್ಯಾಯವಾಗಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಹೊರಡಿಸಿರುವ ಪ್ರಮಾಣಿತ ಕಾರ್ಯ ವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು , ಸಭಾಂಗಣ | ಕಲ್ಯಾಣ ಮಂಟಪ | ಸಿನಿಮಾ ಮಂದಿರ | ಹಾಲ್‌ಗಳು ಮತ್ತು ಆಚರಣೆಗಾಗಿ ಜನ ಸೇರುವ ಇತ್ಯಾದಿ ಪ್ರದೇಶಗಳ ಉಸ್ತುವಾರಿ ಹೊಂದಿದವರು ಕಡ್ಡಾಯವಾಗಿ ಸಾನಿಟೈಝೇಷನ್ ಕ್ರಮಗಳನ್ನು ಅನುಸರಿಸತಕ್ಕದ್ದು , 5 ) ಈ ಆದೇಶವನ್ನು ಆಯುಕ್ತರು , ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ , ಪೊಲೀಸ್ ಆಯುಕ್ತರು , ಬೆಂಗಳೂರು ನಗರ , ಪೊಲೀಸ್ ವರಿಷ್ಠಾಧಿಕಾರಿ , ಬೆಂಗಳೂರು ಗ್ರಾಮಾಂತರ ಮತ್ತು ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸತಕ್ಕದ್ದು , ಆದೇಶ ಪಾಲನೆಯಲ್ಲಿ ಲೋಪವೆಸಗುವಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ಕ , 2005 ರ ಸೆಕ್ಷನ್ 51 ರಿಂದ 60 ಹಾಗೂ ಭಾರತೀಯ ದಂಡ ಸಂಹಿತೆ ಹಾಗೂ ಅವ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳ ಅನುಸಾರ ಕ್ರಮ ಕೈಗೊಳ್ಳತಕ್ಕದ್ದು . ಸರಕಾರದ ಮುಖ್ಯ ಕಾರ್ಯದರ್ಶಿ , ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಪಿ.ರವಿ ಕುಮಾರ್ ಆದೇಶ ಹೊರಡಿಸಿದ್ದಾರೆ

Please follow and like us:
error