ಕನ್ನಡ ಮತ್ತು ದಲಿತಪರ ಮಹಾ ಒಕ್ಕೂಟ್ಟದಿಂದ ಸಂಸದರ ಕಛೇರಿ ಮುತ್ತಿಗೆ

ಕನ್ನಡ ಮತ್ತು ದಲಿತಪರ ಮಹಾ ಒಕ್ಕೂಟ್ಟದಿಂದ ಸಂಸದರ ಕಛೇರಿ ಮುತ್ತಿಗೆ ಗದಗ ಮಹದಾಯಿ ಮತ್ತು ಕಳಸಾ ಭಂಡೂರಿ ಅನುಷ್ಠಾನಕ್ಕಾಗಿ ಕರ್ನಾಟಕಾ ಬಂದ ಹಿನ್ನಲ್ಲೆಯ್ಲಲಿ ಕನ್ನಡಪರ ಸಂಘಟನೆಯಿಂದ ಒಕ್ಕೂಟ ದಿಂದ ಕರ್ನಾಟಕ ಬಂದ ಬೆಂಬಲಾರ್ಥವಾಗಿ ಕನ್ನಡ ಮತ್ತು ದಲಿತಪರ ಮಹಾ ಒಕ್ಕೂಟದಿಂದ ಸಂಸದ ಕಛೇರಿಗೆ ಮುತ್ತಿಗೆ ಹಾಕಲಾಗಿತು.

ಗದಗÀ ಮಹಾತ್ಮಾ ಗಾಂಧಿ ವೃತ್ತ ದಿಂದ ಕೇಂದ್ರ ಸರಕಾರ ವಿರೂದ್ದ ಘೋಷಣೆ ಯಂದಿಗೆ ಪಾದ ಯಾತ್ರೆ ಮೂಲಕ ಸಂಸದ ಕಛೇರಿ ಮುಂದೆ ಚಾಪಿ ಹಾಸಿ ಸಂಸದ ಕಛೇರಿ ಎದುರಿಗೆ ಸಂಸದರ ವೀರೂದ್ದ ಮತ್ತು ಪ್ರಾಧಾನಿ ವಿರುದ್ದ ಘೋಷಣೆ ಹಕಲಾಗಿತು

ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ ಹೂರಾಟಗಾರರು ಕೇಂದ್ರ ಸರಕಾರಕೆ ್ಕಎಚ್ಚರಿಕೆ ನೀಡಿದರು ಮತ್ತು ಕೇಲ ಕಾಲ ರಸ್ತೆ ತಡೆ ಮಾಡಲಾಗಿತು ಕೇಂದ್ರ ಸರಕಾರದ ವಿರುದ್ದ ಪ್ರಧಾನಿ ನರೇಂದ್ರ ಮೂದಿ ಮದ್ಯಸ್ಥಿಕೆ ವಹಿಸಬೇಕೆಮದ ಆಗ್ರಹಿಸಿದರು ಈ ಸಂದಭ್ದಲ್ಲಿ ಮಾತನಾಡಿದ ಒಕ್ಕೂಟ ಸಂಚಾಲಕ ಸೈಯದ ಖಾಲಿದ ಕೋಪ್ಪಳರವರು ಇದು ಕೇವಲ ಸಾಂಕೇತಿಕ ಮುತ್ತಿಗೆ ಪ್ರದಾನಿ ಮೂದಿಅವರು ಮದ್ಯಸ್ಥಿಕೆ ವಹಿಸಿದಿದ್ದರೆ ಸಂಸದರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಆಕ್ರೋಶ ವ್ಯಕ್ತ ಪಡಿಸಿದರು, ಮತ್ತೂರ್ವ ಮುಖಂಡ ಕನ್ನಡ ಜನಬಿವೃಧ್ದಿ ವೇದಿಕೆ ಹುಲ್ಲೇಶ ಮುಖಂಡ ಬಜಂತ್ರಿ ಮತನಾಡಿ ಸಂಸದರ ಮಹದಾಯಿ ವಿಚಾರವಾಗಿ ರಾಜಕೀಯ ಮಾಡಿದ್ದಾರೆ ಪ್ರಧಾನಾ ಮಂತ್ರಿ ನರೇಂದ್ರ ಮೋದಿಯವರು ಮದ್ಯಸ್ಥಕೆ ವಹಿಸಲು ಯಾವುದೇ ರೀತಿಯಿಂದ ಸಂಸದರು ಆಸಕ್ತಿ ವಹಿಸಲಿಲ್ಲಾ ಎಂದು ತಿಳಿಸಿದರು,

ಮತ್ತೋರ್ವ ಮುಖಂಡ ಜೈ ಭೀಮ ಸಂಘಟನೆ ಮುಖಂಡ ಗಣೇಶ ಹುಬ್ಬಳ್ಳಿ ಮಾತನಾಡಿ ಎರಡುವರೆ ವರ್ಷ ಗಳ ಕಾಲ ರೈತರು ನಿರಂತರ ಹೂರಾಟ ಮಾಡುತ್ತಿದ್ದ ಕೇಂದ್ರ ಮತ್ತು ರಾಜ್ಯ ಸರಕಾರ ಮಹದಾಯಿ ವಿಚಾರದಲ್ಲಿ ಅನ್ಯಯ ಮಾಡಿದ ಮತ್ತು ಪ್ರಧಾನಾ ಮಂತ್ರಿ ನರೇಂದ್ರ ಮೋದಿ 4ನೆ ತಾರೀಖಿ ಒಳಗಾಗಿ ಮದ್ಯಸ್ಥಿಕೆ ವಹಿಸಿ ಬಗೆಹರಿಸ ಬೇಕು ಹೇಳಿದರು ಈ ಸಂದರ್ಭದ್ಲಲಿ , ಕರ್ನಾಟಕಾ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಎಂ ಎ ಕೂರ್ತಕೋಟಿ ,ಅ ಕ ಜ ವೇ ಜಿಲ್ಲಾ ಅದ್ಯಕ್ಷ ಸುರೇಶ ಹಳ್ಲಿಕೇರಿ, ಕನ್ನಡ ಜನಬಿವೃಧ್ದಿ ವೇದಿಕೆ ನಾಗರಜ ಚಡ್ಡರ ,ದಲಿದ ಮುಂಖಡ ರಾಘು ಪರಾಪುರ, ಜನ ಶಕ್ತ ವೇದಿಕೆಯ ಭಸೀರ ಮುಳಗುಂದ, ಅಲ್ಲಾಬಕ್ಷ , ಗಣೇಶ ಹಾತಲಗೇರಿ, ಜನ ಶಕ್ತ ವೇದಿಕೆಯ ರವಿ ವಗ್ಗಣ್ಣವರ, ಚಾಂನದ ಜಕನಿ, ಕಿೃಷ್ಣಾ , ಮತ್ತು ಹಲವಾರು ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error