ಕನ್ನಡನೆಟ್ .ಕಾಂ ಆನ್ ಲೈನ್ ಪತ್ರಿಕೆ ಹೊಸ ವಿನ್ಯಾಸ ತಂತ್ರಜ್ಞಾನದಿಂದ ಬದಲಾವಣೆ.

ಹೊಸ ವಿನ್ಯಾಸ ಮತ್ತು ತಂತ್ರಜ್ಞಾನದಿಂದ ಬದಲಾವಣೆಗೊಂಡಿರುವ ಕನ್ನಡನೆಟ್ .ಕಾಂ ಆನ್ ಲೈನ್ ಪತ್ರಿಕೆಗೆ ಬೇಟಿ ಕೊಡಿ.http://kannadanet.com/ ನಿರಂತರವಾಗಿ ಏನನ್ನಾದರು ಹೊಸದನ್ನು ಕೊಡಬೇಕು , ಇನ್ನಷ್ಟು ಸುಧಾರಿಸಬೇಕು ಮತ್ತು ಅದರ ವ್ಯಾಪ್ತಿಯನ್ನು ಹಿಗ್ಗಿಸಬೇಕು ಎನ್ನುವ ನಿಟ್ಟಿನಲ್ಲಿ ಕನ್ನಡನೆಟ್.ಕಾಂ ನ್ನು ವಿನ್ಯಾಸಗೊಳಿಸಿದ್ದೇವೆ. ಹೊಸ ವಿನ್ಯಾಸ ಮತ್ತು ತಂತ್ರಜ್ಞಾನದಿಂದ ಬದಲಾವಣೆಗೊಂಡಿರುವ ಕನ್ನಡನೆಟ್ .ಕಾಂ ಆನ್ ಲೈನ್ ಪತ್ರಿಕೆಗೆ ಬೇಟಿ ಕೊಡಿ, ಹೊಸ ರೀತಿ, ಇನ್ನಷ್ಟು ಹೆಚ್ಚಿನ ಅಂಕಣಗಳು,ಬರಹಗಳೊಂದಿಗೆ ಬಂದಿದೆ.. ಕನ್ನಡನೆಟ್ ಬ್ಲಾಗ್ ನಲ್ಲಿಯ ಸಂಪೂರ್ಣ ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ಸಂಗ್ರಹಿಸಿದ್ದೇವೆ. ಬೇಟಿ ಕೊಡಿ ಮತ್ತು ನಿಮ್ಮೆಲ್ಲರ ಪ್ರೀತಿ,ವಿಶ್ವಾಸ,ಅಭಿಮಾನ ಪ್ರೋತ್ಸಾಹ ಯಾವತ್ತೂ ಹೀಗೆ ಇರಲಿ ಕನ್ನಡನೆಟ್ ಡಾಟ್ ಕಾಂ ಬಳಗ ಕೊಪ್ಪಳ.13062299_1086042121439023_7693238163259338380_n 12227580_323880464402617_6466417109161302494_n logins

Please follow and like us:
error