ಕನಕಗಿರಿ ಶ್ರೀ ಲಕ್ಷ್ಮೀ ವೆಂಕಟೇಶ್ಚರ ಕನಕಾಚಲಪತಿಯ ಗರುಡೋತ್ಸವ ಸಂಭ್ರಮ

ಕನಕಗಿರಿ : ಎರಡನೇ ತಿರುಪತಿ ಎಂದೇ ಕರೆಸಿಕೊಳ್ಳುವ ಕೊಪ್ಪಳ ಜಿಲ್ಲೆಯ ಕನಕಗಿರಿ ಶ್ರೀ ಲಕ್ಷ್ಮೀ ವೆಂಕಟೇಶ್ಚರ ಕನಕಾಚಲಪತಿಯ ಗರುಡೋತ್ಸವ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಇನ್ನು ವಿಜಯಸಾಮ್ರಾಜ್ಯದ ಕಾಲದಿಂದಲೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ದೇವಸ್ಥಾನವು ಪುಣ್ಯ ಕ್ಷೇತ್ರವಾಗಿದ್ದು, ಗರುಡೋತ್ಸವದಲ್ಲಿ ರಾಜ್ಯದ ಮೂಲೆಮೂಲೆಯಿಂದ ಆಗಮಿಸಿದ ಜನ, ಗರುಡೋತ್ಸವದಲ್ಲಿ ಪಾಲ್ಗೊಂಡು ಪುನಿತರಾದರು

Please follow and like us:
error