ಎಸಿಬಿ ಬಲೆಗೆ ಇಸ್ಮಾಯಿಲ್ ಶಿರಹಟ್ಟಿ

ಬಳ್ಳಾರಿ- ಲ್ಯಾಂಡ್ ಆಕ್ವಿಜಷನ್ ಆಫೀಸರ್ ಇಸ್ಮಾಯಿಲ್ ಶಿರಹಟ್ಟಿ ಮತ್ತು ಕ್ಲರ್ಕ್ ಸಿದ್ದಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಭೂಮಿ ಕಳೆದುಕೊಂಡ ಸಂತ್ರಸ್ಥರಿಗೆ ಒಂದು ಲಕ್ಷ ಪರಿಹಾರ 
ನೀಡಲು ಎಂಟು ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಲಂಚಬಾಕ ಅಧಿಕಾರಿಗಳು ಎನ್ನಲಾಗಿದೆ.

 ಬಳ್ಳಾರಿ ಎ.ಸಿ.ಬಿ.ಪ್ರಬಾರಿ ಎಸ್ಪಿ ಜೋತಿ ವೈಜ್ಯನಾಥ್ ತಂಡದಿಂದ ದಾಳಿ ಮಾಡಲಾಗಿದ್ದು  ವೆಂಕಟ ರಮಣ ಎಂಬ ವ್ಯಕ್ತಿಯಿಂದ ಲಂಚ ಪಡೆಯುವ ವೇಳೆ ಲಂಚದ ಹಣ ಸಮೇತ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.

Related posts