ಉ.ಪ್ರ‌. ಅತ್ಯಾಚಾರ, ಕೊಲೆ ಖಂಡಿಸಿ ಕುಕನೂರಿನ ಲ್ಲಿ ಪ್ರತಿಭಟನೆ

ಕುಕನೂರು : ಇಂದು ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸಮಿತಿಯ ವತಿಯಿಂದ ಕುಕನೂರು ಪಟ್ಟಣದಲ್ಲಿ ಉತ್ತರ ಪ್ರದೇಶದಲ್ಲಿ ಮನಿಷಾ_ವಾಲ್ಮೀಕಿಯ ಸಹೋದರಿ ಮೇಲೆ ನಡೆದಂಥ ಅತ್ಯಾಚಾರ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಯಿತು. ಆರೋಪಿಗಳನ್ನು ಕೂಡಲೆ ಎನ್ಕೌಂಟರ್ ಮಾಡಬೇಕು. ಸಹೋದರಿ ಮನಿಷಾಳ ಕುಟುಂಬಸ್ಥರಿಗೆ ಬಿಗಿ ಭದ್ರತೆ ಒದಗಿಸಬೇಕು.
ಮತ್ತು ಆವರ ಕುಟುಂಬಕ್ಕೆ ಸರಕಾರದಿಂದ ಅನುದಾನ ನೀಡಬೇಕು.
ಮನಿಷಾಳ ಶವನ್ನು ಕುಟುಂಬಸ್ಥರಿಗೆ ನೀಡದೆ ರಾತ್ರೋರಾತ್ರಿ ಸುಟ್ಟ ಪೋಲಿಸ್ ಅಧಿಕಾರಗಳನ್ನು ನೌಕರಯಿಂದ ವಜಾಗೊಳಿಸಬೇಕು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಆಡಳಿತ ಮಾಡಲು ಯೋಗ್ಯನಲ್ಲ ದನ ಕಾಯುವದಕ್ಕೆ ಲಾಯಕ್ ಆಯೋಗ್ಯ ಯೋಗಿ ಆದಿತ್ಯನಾಥ ಕೂಡಲೇ ರಾಜೀನಾಮೆ ನೀಡಬೇಕೆಂದು ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು…

Please follow and like us:
error