ಉತ್ತರ ಕರ್ನಾಟಕದ ಬರಕ್ಕೆ ಮಿಡಿದ ರಾಮಾಚಾರಿ..

ಯಶೋಮಾರ್ಗ ಎಂಬ ಫೌಂಡೇಷನ್ ಮೂಲಕ ಜನಸೇವೆ ಮಾಡಲು ಮುಂದಗಿರೋ ಯಶ್, ಬರದಿಂದ ತತ್ತರಿಸಿರೋ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲು ನಿರ್ಧರಿಸಿದ್kkm-21ದಾರೆ. ಉತ್ತರ ಕರ್ನಾಟಕದ 50 ಹಳ್ಳಿಗಳಿಗೆ ದಿನ ಬಿಟ್ಟು ದಿನ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ.

Please follow and like us:
error