ಈ ರಾಶಿ ರಾಶಿ ಚೇಳುಗಳು ಕಂಡು ಬಂದಿದ್ದು ಮರ್ದಾನ ಅಲಿ ದರ್ಗಾದಲ್ಲಿ !

ಕೊಪ್ಪಳ : ಮನೆಯಲ್ಲಿ ಒಂದು ಚೇಳು ಬಂತು ಅಂದರೆ ಇಡೀ ಮನೆಯವರೆಲ್ಲ ಗಾಬರಿಯಾಗ್ತಾರೆ. ಮಳೆಗಾಲದ ಲ್ಲಿ ಹುಳು – ಉಪ್ಪಡಿ , ಹಾವು ಚೇಳು ಬರುತ್ತಲೇ ಇರುತ್ತವೆ. ರಾಶಿ ರಾಶಿ ಚೇಳುಗಳನ್ನ ಕಂಡರೆ ನೋಡುಗರ ಎದೆ ಝಲ್ ಎನ್ನುತ್ತೆ. ಕೊಪ್ಪಳದ ಮರ್ದಾನಲಿ ದರ್ಗಾದ ಮೆಟ್ಟಿಲುಗಳ ಪಕ್ಕ ಇರುವ ಗೋರಿಗಳ ಸಾಲಿನಲ್ಲಿ ರಾಶಿ ರಾಶಿ ಚೇಳುಗಳು ಕಂಡು ಬಂದಿವೆ. ಚೇಳುಗಳ ವಿಡಿಯೋ ಈಗ ವೈರಲ್ ಆಗಿದೆ.. ನೀವು ನೋಡಿ.

Please follow and like us:
error