ಈ ಪುಸ್ತಕವನ್ನು ಕೊಳ್ಳುವ ಅಗತ್ಯವಾದರೂ ಏನು?

‘ಇಟ್ಟ ಗುರಿ-ದಿಟ್ಟ ಹೆಜ್ಜೆ’ ಈ ಪುಸ್ತಕವನ್ನು ಕಡ್ಡಾಯವಾಗಿ ಎಲ್ಲ ಶಾಲೆಗಳ ಕೊಳ್ಳಲೇ ಬೇಕೆಂದು ಆದೇಶ ಮಡಿದೆ. ಅಂದಹಾಗೆ ಈ ಪುಸ್ತಕವನ್ನು ಬೆಂಗಳೂರಿನ ಕರ್ನಾಟಕ ಸಾಹಿತ್ಯ ವೇದಿಕೆ ಹೊರ ತಂದಿದೆ. ಅಂದಹಾಗೆ ಶಾಲೆಗಳಿಗೆ ಈ ಪುಸ್ತಕವನ್ನು ಕೊಳ್ಳುವ ಅಗತ್ಯವಾದರೂ ಏನಿದೆ. ಶಾಲಾ ಮಕ್ಕಳು ಸಿಎಂ ಸಿದ್ದರಾಮಯ್ಯ ಅವರ ಸಾಧನೆಗಳನ್ನು ತಿಳಿದು ಏನಾಗಬೇಕು? ಪುಸ್ತಕವನ್ನು ಕೊಳ್ಳಲೇಬೇಕು ಎನ್ನುವುದಾದರೆ ವಿದ್ಯಾರ್ಥಿಗಳ ಜ್ಞಾನಾರ್ಜನೆಗಾಗಿ ಸಾವಿರಾರು ಪುಸ್ತಕಗಳಿವೆ.13501799_1261004160584000_1422690886880451895_n

Please follow and like us:
error