ಈ ಉರಗ ತಜ್ಞ ಹಿಡಿದದ್ದು ಬರೋಬ್ಬರಿ ೧೩ ಅಡಿ ಉದ್ದದ ಕಾಳಿಂಗ ಸರ್ಪ !

ಚಿಕ್ಕಮಗಳೂರು : ೧೩ ಅಡಿ ಉದ್ದದ ಕಾಳಿಂಗ ಸರ್ಪ ಸೆರೆ ಹಿಡಿಯುವಲ್ಲಿ ಉರಗ ತಜ್ಞ ಅರೀಪ್ ಯಶಸ್ವಿಯಾಗಿದ್ದಾರೆ. ಮೂಡಿಗೆರೆ ತಾಲೂಕಿನ ಕೆಳಗೂರು ಟೀ ಎಸ್ಟೇಟ್ ನಲ್ಲಿ ಬಿಡು ಬಿಟ್ಟಿದ ಕಾಳಿಂಗ ಸರ್ಪಕ್ಕೆ ಹೆದರಿ ಕಾರ್ಮಿಕರು ಕೆಲಸಕ್ಕೆ ಬರುವುದನ್ನೆ ಬಿಟ್ಟಿದ್ದರು.ಮೂರು ನಾಲ್ಕು ದಿನಗಳಿಂದ ಕೆಲಸಕ್ಕೆ ಚಕ್ಕರ್ ಹಾಕಿದ್ದ ಕಾರ್ಮಿಕರು ಇಂದು ನಿಟ್ಟುಸಿರು ಬಿಟ್ಟಿದ್ದಾರೆ.

ಕಾಳಿಂಗ ಸರ್ಪವನ್ನ ಉರಗ ತಜ್ಞ ಆರೀಫ್ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಕಾಳಿಂಗ ಸರ್ಪಕ್ಕೆ ನೀರು ಕುಡಿಸಿ ಚಾರ್ಮಾಡಿ ಘಾಟ್ ಗೆ ಬಿಟ್ಟಿದ್ದಾರೆ ಆರೀಫ್.

Please follow and like us:
error