fbpx

ಇಂದು ೫೭ ಪಾಜಿಟಿವ್ ಪ್ರಕರಣಗಳು : ೯ ಜನ ಡಿಸ್ಚಾರ್ಜ

ಕೊಪ್ಪಳ : ಜಿಲ್ಲೆಯಲ್ಲಿ ಇಂದು ೫೭ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ.ಇದರೊಂದಿಗೆ ಪಾಜಿಟಿವ್ ಪ್ರಕರಣಗಳ‌ ಸಂಖ್ಯೆ 571ಕ್ಕೆ ಏರಿಕೆಯಾಗಿದೆ. ಇಂದು ೯ ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ. ೧೨ ಜನ ಸಾವನ್ನಪ್ಪಿದ್ದು ಇಂದೂ ಸಹ ಒಬ್ಬರು ಆಸ್ಪತ್ರೆಗೆ ಬರುವ ದಾರಿಯಲ್ಲಿ ಯೇ ಸಾವನ್ನಪ್ಪಿದ್ದಾರೆ ಇದರೊಂದಿಗೆ ನಾಳೆ ೧೦ ಸ್ಥಳಗಳಲ್ಲಿ ಲಾಕಡೌನ್ ಮಾಡಲಾಗುತ್ತಿದೆ.

Please follow and like us:
error
error: Content is protected !!