ಇಂದು ಬಳ್ಳಾರಿಯಲ್ಲಿ ಕರೋನಾ ಸ್ಪೋಟ ?

ಬಳ್ಳಾರಿ- ಎರಡನೇ ಜ್ಯೂಬಲಿಯಂಟ್ ಆಗುತ್ತಿರುವ ಬಳ್ಳಾರಿಯ ಜಿಂದಾಲ್ ಕಂಪನಿಯಲ್ಲಿ ಇವತ್ತು ಮತ್ತೆ ಕೊರೋನಾ ಸ್ಪೋಟವಾಗಲಿದೆ ? ಎನ್ನುವ ಅನುಮಾನಗಳು ಶುರು ಆಗಿವೆ. ಈಗಾಗಲೇ ನಿನ್ನೆಯವರೆಗೂ 32 ಪ್ರಕರಣಗಳಿದ್ಸು, ಇವತ್ತು ಮತ್ತೆ 40 ಹೊಸ ಪ್ರಕರಣಗಳು ಬರಲಿವೆ ಎನ್ನಲಾಗುತ್ತಿದೆ‌
ಕಳೆದ ವಾರ ಕೇವಲ ಒಂದೇ ಒಂದು ಪ್ರಕರಣವಿತ್ತು. ಒಂದೇ ವಾರದಲ್ಲಿ ಇದೀಗ ಅದು‌ 70 ಕ್ಕೆ ಏರಿಕೆಯಾಗಿದೆ.

ಕ್ವಾರಂಟೈನ್ ನಲ್ಲಿರೋ ಕಂಪನಿಯ ಕಾರ್ಮಿಕರು ಸೇರಿದಂತೆ ಕಾರ್ಮಿಕರ ಕುಟುಂಬ 40 ಸದಸ್ಯರಿಗೆ ಸೋಂಕು ಹರಡಿದೆ ಎನ್ನಲಾಗುತ್ತಿದೆ.- ಎಚ್ಚರಿಕೆಯಿಂದ ಇರುವಂತೆ
ಜಿಂದಾಲ್ ಸಂಸ್ಥೆಯವರಿಗೆ ಸೂಚಿಸಿರೋ ಜಿಲ್ಲಾಧಿಕಾರಿ ನಕುಲ್ ಕಾರ್ಮಿಕರ ಬಗ್ಗೆ ಕಾಳಜಿ ಇರಲಿ ನಿಮ್ಮ ಸಂಸ್ಥೆ ಮುಂಜಾಗ್ರತಾ ಕ್ರಮದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ‌ನೀಡಿ ಎಂದು ತಾಕೀತು ಮಾಡಿದ್ದಾರೆ ನಿನ್ನೆಯಿಂದ ಕಂಪನಿಯವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿರೋ ಜಿಲ್ಲಾಧಿಕಾರಿ ನಕುಲ್.

Please follow and like us:
error