ಆರ್ ಎಸ್ ಎಸ್ ಪಥಸಂಚಲನಕ್ಕೆ ಹೂಮಳೆಗೈದ ಮುಸ್ಲಿಂರು

ಗಂಗಾವತಿ : ವಿಜಯದಶಮಿಯ ನಿಮಿತ್ಯ ನಡೆದ ಆರ್ ಎಸ್ ಪಥಸಂಚಲನಕ್ಕೆ ಹೂಮಳೆಗೈಯುವುದರ ಮೂಲಕ ಮುಸ್ಲಿಂರು ಸ್ವಾಗತಿಸಿದರು. ಗಂಗಾವತಿಯ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮಸೀದಿ ಎದುರಿಗೆ ಬಂದ ಆರ್ ಎಸ್ ಪಥಸಂಚಲನಕ್ಕೆ ಹೂವುಗಳ ಸ್ವಾಗತವನ್ನು ನೀಡಲಾಯಿತು. ಸ್ವಯಂಸೇವಕರ ಮೇಲೆ ಹೂ ಹಾಕುವುದರ ಮೂಲಕ ಸ್ವಾಗತ ಕೋರಿದರು. ನಂತರ ನಗರದ ಪ್ರಮುಖ ರಸ್ತೆಗಳಲ್ಲಿ   ಪಥಸಂಚಲನ ನಡೆಯಿತು. ಕಳೆದ ಕೆಲವು ವರ್ಷಗಳ ಹಿಂದೆ ಕೋಮುಗಲಭೆಯಿಂದ ತತ್ತರಿಸಿದ್ದ ಗಂಗಾವತಿ ಸುದ್ದಿಯಲ್ಲಿತ್ತು.

 

Please follow and like us:
error